ಬಳ್ಳಾರಿ : ರೈತರ ಸಾಲ ಮನ್ನಾ ಮಾಡುತ್ತೀವಿ ಎಂದು ಜನರಿಂದ ಓಟು ಹಾಕಿಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಇತ್ತ ನಮ್ಮ ಸಾಲದ ಉರಿ ಇವರಿಗೆ ಅರ್ಥವಾಗುತ್ತಿಲ್ಲ. ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತ ಸಂಘದ ಹಸಿರು   ಸೇನೆ ಘಟಕದ ವತಿಯಿಂದ ರೈತರು ಪಾದಯಾತ್ರೆ ಮೂಲಕ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.


ಸರ್ಕಾರ ಸಾಲ ಮನ್ನಾ  ಮಾಡುವುದಾದರೆ 2009 ರಿಂದ ಎಂದು ಚಿಂತನೆ ಮಾಡಿದೆ ಆದರೆ ಇದು ಸರಿಯಾದ ಕ್ರಮವಲ್ಲ ಎಂದರು. 2008 ರಿಂದಲೂ ರೈತರು  ತೆಗೆದುಕೊಂಡಿರುವ ಸಾಲ ಮನ್ನಾ ಮಾಡಬೇಕೆಂದು  ಎಂದು ಪ್ರತಿಭಟನಾಕಾರರು ಹೇಳಿದರು.  ಬುಧವಾರ ರೈತರು ಪ್ರತಿಭಟನೆ ಮೂಲಕ ಅಧಿಖಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

Please follow and like us:
0
http://bp9news.com/wp-content/uploads/2018/06/Karnatakada-Miditha-77.jpeghttp://bp9news.com/wp-content/uploads/2018/06/Karnatakada-Miditha-77-150x150.jpegBP9 Bureauಪ್ರಮುಖಬಳ್ಳಾರಿಬಳ್ಳಾರಿ : ರೈತರ ಸಾಲ ಮನ್ನಾ ಮಾಡುತ್ತೀವಿ ಎಂದು ಜನರಿಂದ ಓಟು ಹಾಕಿಸಿಕೊಂಡು ಅಧಿಕಾರ ನಡೆಸುತ್ತಿದ್ದಾರೆ. ಇತ್ತ ನಮ್ಮ ಸಾಲದ ಉರಿ ಇವರಿಗೆ ಅರ್ಥವಾಗುತ್ತಿಲ್ಲ. ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರಾಜ್ಯ ರೈತ ಸಂಘದ ಹಸಿರು   ಸೇನೆ ಘಟಕದ ವತಿಯಿಂದ ರೈತರು ಪಾದಯಾತ್ರೆ ಮೂಲಕ ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random()...Kannada News Portal