police recrutmentಕರ್ನಾಟಕದಲ್ಲಿ ಖಾಲಿ ಇರುವ ಪಿಎಸ್​ಐ ಹುದ್ದೆಗಳಿಗೆ ರಾಜ್ಯ ಪೊಲೀಸ್​ ಇಲಾಖೆ ಅರ್ಜಿ ಆಹ್ವಾನಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಒಟ್ಟು ಹುದ್ದೆಯ ಸಂಖ್ಯೆ 164 ಇದ್ದು 112 ಹುದ್ದೆಗಳು ಪುರುಷರು, 37 ಹುದ್ದೆಗಳು ಮಹಿಳೆಯರಿಗೆ ಮತ್ತು 15 ಹುದ್ದೆಗಳನ್ನು ಸೇವೆಯಲ್ಲಿರುವವರಿಗೆ ಮೀಸಲಿಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್​ 12 ಆಗಿದ್ದು. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಮಾರ್ಚ್​ 14 2018 ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಮತ್ತು ಹೆಚ್ಚಿನ ಮಾಹಿತಿಗಾಗಿ: 080-22943346 ಸಹಾಯವಾಣಿಗೆ ಕರೆ ಮಾಡಬಹುದು, ಅಧಿಕೃತ ಪ್ರಕಟಣೆ ಮತ್ತು ಆನ್​ಲೈನ್​ ಅರ್ಜಿ ಹಾಕಲು www.ksp.gov.in ಗೆ ಭೇಟಿ ನೀಡಬೇಕು.

Please follow and like us:
0
http://bp9news.com/wp-content/uploads/2018/02/Up-Police-IE.jpghttp://bp9news.com/wp-content/uploads/2018/02/Up-Police-IE-150x150.jpgBP9 News Bureauಉದ್ಯೋಗpolice recrutmentಕರ್ನಾಟಕದಲ್ಲಿ ಖಾಲಿ ಇರುವ ಪಿಎಸ್​ಐ ಹುದ್ದೆಗಳಿಗೆ ರಾಜ್ಯ ಪೊಲೀಸ್​ ಇಲಾಖೆ ಅರ್ಜಿ ಆಹ್ವಾನಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು ಹುದ್ದೆಯ ಸಂಖ್ಯೆ 164 ಇದ್ದು 112 ಹುದ್ದೆಗಳು ಪುರುಷರು, 37 ಹುದ್ದೆಗಳು ಮಹಿಳೆಯರಿಗೆ ಮತ್ತು 15 ಹುದ್ದೆಗಳನ್ನು ಸೇವೆಯಲ್ಲಿರುವವರಿಗೆ ಮೀಸಲಿಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಮಾರ್ಚ್​ 12 ಆಗಿದ್ದು. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಮಾರ್ಚ್​ 14 2018 ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಮತ್ತು...Kannada News Portal