ಚಿಕ್ಕಬಳ್ಳಾಪುರ :  ಯಾವಾಗಲು ವಿವಾದದಗಳನ್ನು ಬೆನ್ನಿಗೆ ಅಂಟಿಕೊಂಡೇ  ಇರುತ್ತಿದ್ದ ನಟ ಪ್ರಕಾಶ್​ ರೈ ಸದ್ಯ ಹೊಸದೊಂದು  ಕೆಲಸಕ್ಕೆ ಕೈ ಹಾಕುತ್ತಿದ್ದಾರೆ.  ಯಾವಾಗಲೂ ರಾಜಕಿಯ, ರಾಜಕಾರಣಿಗಳ  ಬಗ್ಗೆ ಮಾತನಾಡುವ ರೈ ಇದೀಗ ಮಕ್ಕಳ ಜೊತೆ ಕಾಣಿಸಿಕೊಂಡಿದ್ದಾರೆ. ಟ್ವಿಟ್ಟರ್​ ವಾರ್​ ಮೂಲಕ ಬಿಜೆಪಿ ನಾಯಕರ  ಕಾಲೆಳೆಯುವ ಪ್ರಕಾಶ್​ ರೈ ಸರ್ಕಾರಿ ಶಾಲೆಗೆ ಭೇಟಿ ನೀಡುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಲ್ಲಿನ ಮಕ್ಕಳೊಂದೊದಿಗೆ ಮಾತು-ಕತೆ ನಡೆಸಿದ್ದಾರೆ.  ಅಲ್ಲಿಯೇ ಒಂದಷ್ಟು ಸಮಯ ಕಳೆದಿದ್ದಾರೆ. ‘ಇತ್ತೀಚಿಗೆ ಶಿಕ್ಷಣ ವ್ಯಾಪಾರೀಕರಣವಾಗಿದೆ. ಶಿಕ್ಷಣ ಕ್ಷೇತ್ರದ ಅಭಿವೃದ್ದಿಗಾಗಿ ನನ್ನದೊಂದು ಅಳಿಲು ಸೇವೆ. ಜನರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಮಕ್ಕಳಲ್ಲಿ ಸಮಾನತೆಯ ಶಿಕ್ಷಣ ಬರಬೇಕು ಅನ್ನೋದು ನಮ್ಮ ಆಸೆ. ಒಂದು ಹತ್ತು ಶಾಲೆಗಳನ್ನು ಮಾದರಿ ಶಾಲೆಗಳನ್ನು ಮಾಡಬೇಕೆಂಬ ಆಸೆ ಇದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಈ ವಿಚಾರವನ್ನು ತಮ್ಮ ಟ್ವಿಟ್ಟರ್​ ಖಾತೆ ಮೂಲಕ ಶೇರ್​ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/prakash-raj_650x400_61510522666.jpghttp://bp9news.com/wp-content/uploads/2018/06/prakash-raj_650x400_61510522666-150x150.jpgBP9 Bureauಪ್ರಮುಖಸಿನಿಮಾಚಿಕ್ಕಬಳ್ಳಾಪುರ :  ಯಾವಾಗಲು ವಿವಾದದಗಳನ್ನು ಬೆನ್ನಿಗೆ ಅಂಟಿಕೊಂಡೇ  ಇರುತ್ತಿದ್ದ ನಟ ಪ್ರಕಾಶ್​ ರೈ ಸದ್ಯ ಹೊಸದೊಂದು  ಕೆಲಸಕ್ಕೆ ಕೈ ಹಾಕುತ್ತಿದ್ದಾರೆ.  ಯಾವಾಗಲೂ ರಾಜಕಿಯ, ರಾಜಕಾರಣಿಗಳ  ಬಗ್ಗೆ ಮಾತನಾಡುವ ರೈ ಇದೀಗ ಮಕ್ಕಳ ಜೊತೆ ಕಾಣಿಸಿಕೊಂಡಿದ್ದಾರೆ. ಟ್ವಿಟ್ಟರ್​ ವಾರ್​ ಮೂಲಕ ಬಿಜೆಪಿ ನಾಯಕರ  ಕಾಲೆಳೆಯುವ ಪ್ರಕಾಶ್​ ರೈ ಸರ್ಕಾರಿ ಶಾಲೆಗೆ ಭೇಟಿ ನೀಡುವುದರ ಮೂಲಕ ಅಚ್ಚರಿ ಮೂಡಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var...Kannada News Portal