ರಾಯಚೂರು – ಶಾಸಕ ಕೆ.ಶಿವನಗೌಡ ನಾಯಕರ ೪೧ನೇ ವರ್ಷದ ಹುಟ್ಟು ಹಬ್ಬವನ್ನ ಸರ್ವಾಜನಿಕರೆ ಆಚರಿಸಿದರು.

ಜಿಲ್ಲೆಯ ವಿವಿದ ಭಾಗಳಲ್ಲಿ ಶಾಸಕರ 41ನೇ ವರ್ಷದ ಜನ್ಮದಿನದ ಪ್ರಯುಕ್ತ, ಗ್ರಾಮ ಪಂಚಾಯತಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇದೇ ಸಂದರ್ಭದಲ್ಲಿ  ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಮತ್ತು ಬ್ರೇಡ್‌ ವಿತರಣೆಯೊಂದಿಗೆ,  ಅಭಿಮಾನಿಗಳಿಂದ ರಕ್ತ ದಾನ ಶಿಬಿರವನ್ನು ಹಮ್ಮಿಕೊಂಡು 35ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.

 

Please follow and like us:
0
http://bp9news.com/wp-content/uploads/2018/07/WhatsApp-Image-2018-07-14-at-1.45.40-PM-1024x768.jpeghttp://bp9news.com/wp-content/uploads/2018/07/WhatsApp-Image-2018-07-14-at-1.45.40-PM-150x150.jpegBP9 Bureauಪ್ರಮುಖರಾಯಚೂರುರಾಯಚೂರು - ಶಾಸಕ ಕೆ.ಶಿವನಗೌಡ ನಾಯಕರ ೪೧ನೇ ವರ್ಷದ ಹುಟ್ಟು ಹಬ್ಬವನ್ನ ಸರ್ವಾಜನಿಕರೆ ಆಚರಿಸಿದರು. ಜಿಲ್ಲೆಯ ವಿವಿದ ಭಾಗಳಲ್ಲಿ ಶಾಸಕರ 41ನೇ ವರ್ಷದ ಜನ್ಮದಿನದ ಪ್ರಯುಕ್ತ, ಗ್ರಾಮ ಪಂಚಾಯತಿ, ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಇದೇ ಸಂದರ್ಭದಲ್ಲಿ  ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಮತ್ತು ಬ್ರೇಡ್‌ ವಿತರಣೆಯೊಂದಿಗೆ,  ಅಭಿಮಾನಿಗಳಿಂದ ರಕ್ತ ದಾನ ಶಿಬಿರವನ್ನು ಹಮ್ಮಿಕೊಂಡು 35ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.   var domain =...Kannada News Portal