ರಾಯಚೂರು –  ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾಕಾಪುರ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ವೇಳೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಯಂತ್ರೋಪಕರಣಗಳನ್ನ ವಶಪಡಿಸಿಕೊಂಡಿದ್ದಾರೆ.

ಅಧಿಕಾರಿಗಳಾದ  ವಿಶ್ವನಾಥ, ಜಯರಾಮೇಗೌಡರ ಲಿಂಗಸುಗೂರು, ಸಹಾಯಕ  ಆಯುಕ್ತರಾದ ಎಂ. ಪಿ ಮಾರುತಿ ನೇತೃತ್ವದಲ್ಲಿ  ಜಂಟಿ ದಾಳಿ ನಡೆಸಿ, ೪೨ ಮೀಟರ್ ಗಳ ೧೦  ಪಿಂಕ್ ಗ್ರಾನೈಟ್ ಬ್ಲಾಕ್ ಗಳು, ಒಂದು ಟ್ರಾಕ್ಟರ್, ಗಣಿಗಾರಿಕೆ ಗೆ ಬಳಸುವ  ಏರ್ ಕಾಂಪ್ರೆಸರ್ ವಶಕ್ಕೆ ಪಡೆದುಕೊಂಡು , ಅಕ್ರಮ ಗಣಿಗಾರಿಕೆ ನಡೆಸುತ್ತಿದ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/07/Karnatakada-Miditha-7.jpeghttp://bp9news.com/wp-content/uploads/2018/07/Karnatakada-Miditha-7-150x150.jpegBP9 Bureauಪ್ರಮುಖರಾಯಚೂರುರಾಯಚೂರು -  ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮಾಕಾಪುರ ಗ್ರಾಮದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ವೇಳೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಯಂತ್ರೋಪಕರಣಗಳನ್ನ ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳಾದ  ವಿಶ್ವನಾಥ, ಜಯರಾಮೇಗೌಡರ ಲಿಂಗಸುಗೂರು, ಸಹಾಯಕ  ಆಯುಕ್ತರಾದ ಎಂ. ಪಿ ಮಾರುತಿ ನೇತೃತ್ವದಲ್ಲಿ  ಜಂಟಿ ದಾಳಿ ನಡೆಸಿ, ೪೨ ಮೀಟರ್ ಗಳ ೧೦  ಪಿಂಕ್ ಗ್ರಾನೈಟ್ ಬ್ಲಾಕ್ ಗಳು, ಒಂದು ಟ್ರಾಕ್ಟರ್, ಗಣಿಗಾರಿಕೆ ಗೆ ಬಳಸುವ  ಏರ್ ಕಾಂಪ್ರೆಸರ್ ವಶಕ್ಕೆ ಪಡೆದುಕೊಂಡು...Kannada News Portal