ಬೆಂಗಳೂರು: ರಾಜ್ಯಪಾಲರನ್ನು ಭೇಟಿ ಮಾಡಲು ಹೆಚ್‌ಡಿ ಕುಮಾರಸ್ವಾಮಿ, ಪರಮೇಶ್ವರ್‌, ಡಿಕೆ ಶಿವಕುಮಾರ್‌, ದಿನೇಶ್‌ ಗುಂಡುರಾವ್‌ ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನದೊಳಗೆ ಪ್ರವೇಶಿಸಿದ್ದು, ಮಾತುಕತೆ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ರಾಜಭವನದೊಳಗೆ ಪ್ರವೇಶಿಸಲು ಪೋಲೀಸರು ಬಿಡಲಿಲ್ಲ. ಆದರೂ ತಮ್ಮ ಮುಖಂಡರು  ರಾಜ್ಯಪಾಲರನ್ನು ಭೇಟಿ ಮಾಡಲು ತೆರಳಿದ್ದರಿಂದ  ಎರಡೂ ಪಕ್ಷಗಳ ಶಾಸಕರು, ಕಾರ್ಯಕರ್ತರು ರಾಜಭವನದ ಮುಂಬಾಗಿಲಿನಲ್ಲಿ ಕಾಯುತ್ತಿದ್ದಾರೆ. ಪ್ರತಿಭಟನೆ ನಡೆದ ತಕ್ಷಣ, ಹೆಚ್‌ಡಿ ಕುಮಾರ್‌ಸ್ವಾಮಿ, ಪರಮೇಶ್ವರ್‌ ಸೇರಿದಂತೆ ಇತರ ಮುಖಂಡರನ್ನು ಒಳಗೆ ಪ್ರವೇಶಿಸಲು ಅವಕಾಶ ನೀಡಿದ್ದರಿಂದ ಪರಿಸ್ಥಿತಿ ಶಾಂತವಾಗಿದೆ.

 

Please follow and like us:
0
http://bp9news.com/wp-content/uploads/2018/05/ppppppppkkk-1.jpghttp://bp9news.com/wp-content/uploads/2018/05/ppppppppkkk-1-150x150.jpgBP9 Bureauಪ್ರಮುಖಬೆಂಗಳೂರು: ರಾಜ್ಯಪಾಲರನ್ನು ಭೇಟಿ ಮಾಡಲು ಹೆಚ್‌ಡಿ ಕುಮಾರಸ್ವಾಮಿ, ಪರಮೇಶ್ವರ್‌, ಡಿಕೆ ಶಿವಕುಮಾರ್‌, ದಿನೇಶ್‌ ಗುಂಡುರಾವ್‌ ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನದೊಳಗೆ ಪ್ರವೇಶಿಸಿದ್ದು, ಮಾತುಕತೆ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರನ್ನು ರಾಜಭವನದೊಳಗೆ ಪ್ರವೇಶಿಸಲು ಪೋಲೀಸರು ಬಿಡಲಿಲ್ಲ. ಆದರೂ ತಮ್ಮ ಮುಖಂಡರು  ರಾಜ್ಯಪಾಲರನ್ನು ಭೇಟಿ ಮಾಡಲು ತೆರಳಿದ್ದರಿಂದ  ಎರಡೂ ಪಕ್ಷಗಳ ಶಾಸಕರು, ಕಾರ್ಯಕರ್ತರು ರಾಜಭವನದ ಮುಂಬಾಗಿಲಿನಲ್ಲಿ ಕಾಯುತ್ತಿದ್ದಾರೆ. ಪ್ರತಿಭಟನೆ ನಡೆದ ತಕ್ಷಣ, ಹೆಚ್‌ಡಿ ಕುಮಾರ್‌ಸ್ವಾಮಿ, ಪರಮೇಶ್ವರ್‌ ಸೇರಿದಂತೆ ಇತರ...Kannada News Portal