ನಟ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಸಂಬಂಧ ಮುರಿದು ಬಿದ್ದಿರುವ ವಿಚಾರಕ್ಕೆ ಸುದ್ದಿ ಮಾಡಿದ ಮಾಧ್ಯಮಗಳಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅಂದಹಾಗೇ ರಕ್ಷಿತ್​  ಶೆಟ್ಟಿ  ಸಂಬಂಧ ಬ್ರೇಕ್ಅಪ್​ ಸುದ್ದಿ ಮಾಡಿದ  ಮಾಧ್ಯಮಗಳಿಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ರಕ್ಷಿತ್​ ಶೆಟ್ಟಿ ಮ್ಯಾನೇಜರ್​ ಪ್ರವೀಣ ಮತ್ತು ನಿರ್ಮಾಪಕ ಪುಷ್ಕರ್​  ಮಲ್ಲಿ ಕಾರ್ಜುನ್​ ಕೇಳಿದ ಡ್ಯಾಶ್​ ಪ್ರಶ್ನೆಗಳಿಗೆ ಮಾಧ್ಯಮಗಳು ಕೂಡ ತಿರುಗಿ ಬಿದ್ದಿವೆ.

ಅವರ ಸಿನಿಮಾ ಪ್ರಮೋಷನ್​, ಅವರ ಸೆಲೆಬ್ರಿಟಿ, ಅವರ ನಿರ್ಮಾಣ, ನಿರ್ದೇಶನ ,ಪ್ರೊಡಕ್ಷನ್​ ಹೌಸ್​ ಹೀಗೆ ಸಾಕಷ್ಟು ಪ್ರೊಫೆಷನಲಿ ಆಗಿ ಬೆಳೆಯೋಕೆ ಮಾಧ್ಯಮಗಳ ಪಾತ್ರ ದೊಡ್ಡದಿದೆ ಎಂಬುದನ್ನು ಅರಿತುಕೊಳ್ಳ ಬೇಕು. ಅವರ ವೈಯಕ್ತಿಕ ಹೌದು, ಹಾಗಾದ್ರೆ ಅವರಿಬ್ಬರ ಬ್ರೇಕ್​ಅಪ್​ ಸುಳ್ಳಾ..? ಸುಳ್ಳಾಗಿದ್ರೆ ತಮ್ಮ ಸ್ಟಾರ್​ ಗಿರಿಯನ್ನ ಕೊಟ್ಟ ಅಭಿಮಾನಿಗಳ ಮುಂದೆ ಹೇಳಲಿ, ನಾವಿಬ್ಬರೂ ಚೆನ್ನಾಗಿಯೇ ಇದ್ದೇವೆ ಅಂತಾ.

ಅವರ ನಿಶ್ಚಿತಾರ್ಥ ವನ್ನು ಗ್ರ್ಯಾಂಡ್​ ಆಗಿ ತೋರಿಸಿಕೊಟ್ಟ ಮಾಧ್ಯಮಗಳಿಗೆ ಥ್ಯಾಂಕ್ಸ್​ ಹೇಳಿದ ರಕ್ಷಿತ್​ ಶೆಟ್ಟಿ ಆ ನಮತರ ಮಿಡಿಯಾನೇ ಮರೆತು ಹೋದ್ರು. ಸದ್ಯ ಮುಂದೆ ಬಂದು  ಮಾತನಾಡಲೀ. ಅದೂ ಬಿಟ್ಟು ಮಾಧ್ಯಮಗಳಿಗೆ ಬಾಯಿ ಬಂದಹಾಗೇ ಮಾತನಾಡೋ ಸ್ವಾತಂತ್ರ್ಯ ನಿಮಗ್ಯಾರು ಕೊಟ್ಟವ್ರೂ ಪುಷ್ಕರ್​ ಅಂಡ್​ ಪ್ರವೀಣ. ಹಾಗಿದ್ರೆ ಅವರ ವೈಯಕ್ತಿಕ ವಿಚಾರ ಮಾತನಾಡೋ ಸ್ವಾತಂತ್ರ್ಯ ನಿಮಗೆ ಇದ್ಯಾ…

 

Please follow and like us:
0
http://bp9news.com/wp-content/uploads/2018/09/rakshitt_shettyyyy.jpghttp://bp9news.com/wp-content/uploads/2018/09/rakshitt_shettyyyy-150x150.jpgBP9 Bureauಸಿನಿಮಾನಟ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಸಂಬಂಧ ಮುರಿದು ಬಿದ್ದಿರುವ ವಿಚಾರಕ್ಕೆ ಸುದ್ದಿ ಮಾಡಿದ ಮಾಧ್ಯಮಗಳಿಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅಂದಹಾಗೇ ರಕ್ಷಿತ್​  ಶೆಟ್ಟಿ  ಸಂಬಂಧ ಬ್ರೇಕ್ಅಪ್​ ಸುದ್ದಿ ಮಾಡಿದ  ಮಾಧ್ಯಮಗಳಿಗೆ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ರಕ್ಷಿತ್​ ಶೆಟ್ಟಿ ಮ್ಯಾನೇಜರ್​ ಪ್ರವೀಣ ಮತ್ತು ನಿರ್ಮಾಪಕ ಪುಷ್ಕರ್​  ಮಲ್ಲಿ ಕಾರ್ಜುನ್​ ಕೇಳಿದ ಡ್ಯಾಶ್​ ಪ್ರಶ್ನೆಗಳಿಗೆ ಮಾಧ್ಯಮಗಳು ಕೂಡ ತಿರುಗಿ ಬಿದ್ದಿವೆ. ಅವರ ಸಿನಿಮಾ ಪ್ರಮೋಷನ್​, ಅವರ ಸೆಲೆಬ್ರಿಟಿ, ಅವರ ನಿರ್ಮಾಣ, ನಿರ್ದೇಶನ...Kannada News Portal