ಬೆಂಗಳೂರು : ಮಾಜಿ ಸಚಿವ ರಮಾನಾಥ ರೈಗೆ ಭಾರಿ ಮುಖಭಂಗವಾಗಿದೆ. ಬಂಟ್ವಾಳದಲ್ಲಿ ಸಾಲು ಸಾಲು ಗೆಲುವನ್ನೇ ನೋಡಿದ್ದ ಕೈ ಪಾಳಯದ ಸೋಲಿಲ್ಲದ ಸರದಾರ ಈ ಬಾರಿ ಸೋತು ಸುಣ್ಣವಾಗಿದ್ದಾರೆ.

ಬಂಟ್ವಾಳದಲ್ಲಿ ಅಭ್ಯರ್ಥಿ ರಾಜೇಶ್ ನಾಯ್ಕ್ ಗೆಲುವು ಸಾಧಿಸಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಅಲ್ದೇ ಈ ಬಾರಿ ರಮಾನಾಥ ರೈ ಸೋಲಿಗೆ ಮಕ್ಕಳ ಶಾಪದಿಂದ ಹಿಡಿದು ಹಿಂದೂ ಮತಗಳು ನನಗೆ ಬೇಕಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗಳೇ ಕಾರಣ ಇರಬಹುದು ಎಂಬ ಮಾತುಗಳು ಇದೀಗ ಕ್ಷೇತ್ರದ ತುಂಬೆಲ್ಲಾ ಸದ್ದು ಮಾಡುತ್ತಿದೆ.

Please follow and like us:
0
http://bp9news.com/wp-content/uploads/2018/05/students-malpe-beach1-678x381.jpghttp://bp9news.com/wp-content/uploads/2018/05/students-malpe-beach1-678x381-150x150.jpgPolitical Bureauಪ್ರಮುಖಮಂಗಳೂರುರಾಜಕೀಯRamanatha Rai joining home for children's curseಬೆಂಗಳೂರು : ಮಾಜಿ ಸಚಿವ ರಮಾನಾಥ ರೈಗೆ ಭಾರಿ ಮುಖಭಂಗವಾಗಿದೆ. ಬಂಟ್ವಾಳದಲ್ಲಿ ಸಾಲು ಸಾಲು ಗೆಲುವನ್ನೇ ನೋಡಿದ್ದ ಕೈ ಪಾಳಯದ ಸೋಲಿಲ್ಲದ ಸರದಾರ ಈ ಬಾರಿ ಸೋತು ಸುಣ್ಣವಾಗಿದ್ದಾರೆ. ಬಂಟ್ವಾಳದಲ್ಲಿ ಅಭ್ಯರ್ಥಿ ರಾಜೇಶ್ ನಾಯ್ಕ್ ಗೆಲುವು ಸಾಧಿಸಿದ್ದು, ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಅಲ್ದೇ ಈ ಬಾರಿ ರಮಾನಾಥ ರೈ ಸೋಲಿಗೆ ಮಕ್ಕಳ ಶಾಪದಿಂದ ಹಿಡಿದು ಹಿಂದೂ ಮತಗಳು ನನಗೆ ಬೇಕಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗಳೇ ಕಾರಣ ಇರಬಹುದು ಎಂಬ ಮಾತುಗಳು...Kannada News Portal