ಹುಬ್ಬಳ್ಳಿ : ‘ರಾವಣ ಶಿವಭಕ್ತನಾಗಿದ್ದ. ಆದರೂ, ತಪ್ಪು ಮಾಡಿದಾಗ ರಾಮನಿಂದ ಜೀವ ಕಳೆದುಕೊಳ್ಳಬೇಕಾಯಿತು. ಒಳ್ಳೆಯದು ಮಾಡದಿದ್ದರೆ ದೇವರೂ ಮೆಚ್ಚುವುದಿಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೆಲಸ ಮಾಡದೇ ದೇವಸ್ಥಾನಗಳಿಗೆ ಹೋದರೆ ಏನು ಪ್ರಯೋಜನ’ ಎಂದು ಸಂಸದ ಪ್ರಹ್ಲಾದ ಜೋಶಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಹತಾಶರಾಗಿದ್ದಾರೆ. ಆದ್ದರಿಂದಲೇ ಜನರಿಗೆ ದಂಗೆ ಏಳುವಂತೆ ಕರೆ ನೀಡಿದ್ದಾರೆ. ಕಾಂಗ್ರೆಸ್‌ನೊಂದಿಗೆ ಮೈತ್ರಿ ಸರ್ಕಾರ ರಚಿಸಿದ ಮೇಲೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಸಂಗ ದೋಷದಿಂದ ಮೂರ್ಖರಂತೆ ಮಾತನಾಡುತ್ತಿದ್ದಾರೆ’ ಎಂದು ಟೀಕಿಸಿದರು.

Please follow and like us:
0
http://bp9news.com/wp-content/uploads/2018/09/Pralhad-Joshi.jpghttp://bp9news.com/wp-content/uploads/2018/09/Pralhad-Joshi-150x150.jpgPolitical Bureauಪ್ರಮುಖರಾಜಕೀಯಹುಬ್ಬಳ್ಳಿ-ಧಾರವಾಡRavana Sivakakta was alive but survived: not going to temples without workಹುಬ್ಬಳ್ಳಿ : ‘ರಾವಣ ಶಿವಭಕ್ತನಾಗಿದ್ದ. ಆದರೂ, ತಪ್ಪು ಮಾಡಿದಾಗ ರಾಮನಿಂದ ಜೀವ ಕಳೆದುಕೊಳ್ಳಬೇಕಾಯಿತು. ಒಳ್ಳೆಯದು ಮಾಡದಿದ್ದರೆ ದೇವರೂ ಮೆಚ್ಚುವುದಿಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕೆಲಸ ಮಾಡದೇ ದೇವಸ್ಥಾನಗಳಿಗೆ ಹೋದರೆ ಏನು ಪ್ರಯೋಜನ’ ಎಂದು ಸಂಸದ ಪ್ರಹ್ಲಾದ ಜೋಶಿ ಪ್ರಶ್ನಿಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() *...Kannada News Portal