ರಾಯಚೂರು : ಸಿಂಧನೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್​​​ನ​​​ ಹಂಪನಗೌಡ ಬಾದರ್ಲಿಗೆ ಸಾಲಗುಂದ ಗ್ರಾಮದಲ್ಲಿ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಪ್ರಚಾರಕ್ಕಾಗಿ ತೆರಳಿದ ಸಂದರ್ಭದಲ್ಲಿ ಶಾಸಕರಿಗೆ  ಮಂಗಳಾರತಿ ಮಾಡಿದ ಗ್ರಾಮಸ್ಥರು,ನೀವು ಶಾಸಕರಾಗಿ ಐದು ವರ್ಷಗಳ ಬಳಿಕ ನಮ್ಮ ಗ್ರಾಮಕ್ಕೆ ಬಂದದ್ದೀ ರಾ, ನಿಮಗೆ ಮತ ಕೇಳಲು ಯಾವ ನೈತಿಕತೆಯು ಇಲ್ಲ. ನಮ್ಮ ಗ್ರಾಮಕ್ಕೆ ನೀವು ಬರುವುದು ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ.

ಶಾಸಕರು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಕೇಳದ ಗ್ರಾಮಸ್ಥರು, ನಮ್ಮ ನೆನಪು ಈಗ ಆಯ್ತಾ, ಇಷ್ಟು ದಿನ ಎಲ್ಲಿಗೆ ಹೋಗಿತ್ತು ನಿಮ್ಮ ಕಾಳಜಿ ಎಂದು ಪ್ರಶ್ನಿಸಿದ್ದಾರೆ. ನಂತರ ಶಾಸಕರು ಬಂದದಾರಿಗೆ ಸುಂಕವಿಲ್ಲ ಎನ್ನುವಂತೆ ಅಲ್ಲಿಂದ ಬೇರೆಡೆಗೆ ತೆರಳಿದ್ದಾರೆ.

 

Please follow and like us:
0
http://bp9news.com/wp-content/uploads/2018/05/rcr-Karnatakada-Miditha.jpeghttp://bp9news.com/wp-content/uploads/2018/05/rcr-Karnatakada-Miditha-150x150.jpegBP9 Bureauಪ್ರಮುಖರಾಜಕೀಯರಾಯಚೂರುರಾಯಚೂರು : ಸಿಂಧನೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್​​​ನ​​​ ಹಂಪನಗೌಡ ಬಾದರ್ಲಿಗೆ ಸಾಲಗುಂದ ಗ್ರಾಮದಲ್ಲಿ ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ಪ್ರಚಾರಕ್ಕಾಗಿ ತೆರಳಿದ ಸಂದರ್ಭದಲ್ಲಿ ಶಾಸಕರಿಗೆ  ಮಂಗಳಾರತಿ ಮಾಡಿದ ಗ್ರಾಮಸ್ಥರು,ನೀವು ಶಾಸಕರಾಗಿ ಐದು ವರ್ಷಗಳ ಬಳಿಕ ನಮ್ಮ ಗ್ರಾಮಕ್ಕೆ ಬಂದದ್ದೀ ರಾ, ನಿಮಗೆ ಮತ ಕೇಳಲು ಯಾವ ನೈತಿಕತೆಯು ಇಲ್ಲ. ನಮ್ಮ ಗ್ರಾಮಕ್ಕೆ ನೀವು ಬರುವುದು ಬೇಡ ಎಂದು ಆಕ್ರೋಶ ಹೊರಹಾಕಿದ್ದಾರೆ. ಶಾಸಕರು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಕೇಳದ...Kannada News Portal