ರಾಯಚೂರು: ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದವರ ಪೈಕಿ 07 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು ಇದೀಗ 79 ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿ ಉಳಿದಂತಾಗಿದೆ.

ವಿಧಾನಸಭಾ ಚುನಾವಣೆಗಾಗಿ 7 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ 96 ಅಭ್ಯರ್ಥಿಗಳ ಪೈಕಿ 10 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು 86 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದು, ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 27 ಕೊನೆಯ ದಿನವಾಗಿದ್ದು, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 5, ರಾಯಚೂರು ನಗರ 27, ಮಾನವಿ 06 , ದೇವದುರ್ಗ 07, ಲಿಂಗಸುಗೂರು 11 , ಸಿಂಧನೂರು 17 , ಮಸ್ಕಿ 06 ಅಭ್ಯರ್ಥಿಗಳು ಚುನಾವಣಾ ಅಂತಿಮ ಕಣದಲ್ಲಿ ಉಳಿದಿದ್ದಾರೆ.

ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಮತ್ತು ಪಕ್ಷದ ವಿವರ ಇಂತಿದೆ.

53- ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ:

1 ತಿಪ್ಪರಾಜು ಹವಾಲ್ದಾರ್ – ಭಾರತೀಯ ಜನತಾ ಪಕ್ಷ , 2 ಬಸನಗೌಡ – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, 3 ರವಿಕುಮಾರ್ ಪಾಟೀಲ್ -ಜಾತ್ಯಾತೀತ ಜನತಾ ದಳ , 4 ರಾಮಯ್ಯ -ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ, 5 ಹುಲಿಗೆಮ್ಮ -ಪಕ್ಷೇತರ

54- ರಾಯಚೂರು ನಗರ ವಿಧಾನಸಭಾ ಕ್ಷೇತ್ರ:

1 ಮಹಾಂತೇಶ ಪಾಟೀಲ್ – ಜನತಾದಳ ಜಾತ್ಯಾತೀತ , 2 ಡಾ||ಎಸ್.ಶಿವರಾಜ ಪಾಟೀಲ್ – ಭಾರತೀಯ ಜನತಾ ಪಕ್ಷ ,3 ಸೈಯದ್ ಯಾಸೀನ್ – ಭಾರತೀಯ  ರಾಷ್ಟ್ರೀಯ ಕಾಂಗ್ರೆಸ್ , 4 ಶ್ರೀಹರಿ ಎಸ್ – ನ್ಯಾಷ್‍ನಾಲಿಸ್ಟ ಕಾಂಗ್ರೇಸ್ ಪಾರ್ಟಿ, 5 ಚಾಂದ ಪಾಷ -ಇಂಡಿಯನ್ ನ್ಯೂ ಕಾಂಗ್ರೇಸ್ ಪಾರ್ಟಿ, 6 ಎಂ.ಜಮೀಲ್ ಅಹಮದ್ – ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ, 7 ಮಹೇಂದ್ರ ಕುಮಾರ್ ಮಿತ್ರ -ಡಾ||ಅಂಬೇಡ್ಕರ್ ಪೀಪಲ್ಸ್ ಪಾರ್ಟಿ, 8 ಮಹೆಬೂಬ -ಆಮ್ ಆದ್ಮಿ ಪಕ್ಷ, 9 ರಾಜಾಚಂದ್ರ ರಾಮನಗೌಡ –ಶಿವಸೇನಾ, 10 ಕೆ.ಎಂ.ರಂಗನಾಥ ರೆಡ್ಡಿ – ಪ್ರಭುದ್ದ ರಿಪಬ್ಲಿಕ್ ಪಾರ್ಟಿ, 11 ಶ್ರೀನಿವಾಸ್ – ಜನಹಿತ ಪಕ್ಷ, 12 ಈ.ಅಂಜಿನಯ್ಯ -ಪಕ್ಷೇತರ ,  13 ಯು.ಅಂಜನೇಯ್ಯ -ಪಕ್ಷೇತರ , 14 ಇಂದ್ರಮ್ಮ –  ಪಕ್ಷೇತರ , 15 ಈರೇಶ ಕುಮಾರ್ -ಪಕ್ಷೇತರ , 16 ಕವಿತಾ.ಜಿ.ಎಚ್ –ಪಕ್ಷೇತರ,   17 ಚನ್ನಪ್ಪ ಗೌಡ -ಪಕ್ಷೇತರ ,18 ಜಯಭೀಮ್  – ಪಕ್ಷೇತರ ,19 ತನಿಜಿ – ಪಕ್ಷೇತರ ,20 ನೂರಮಹ್ಮದ್ –ಪಕ್ಷೇತರ, 21 ಮಹಾದೇವ    – ಪಕ್ಷೇತರ , 22 ಮಿರ್ಜಾ ಕಾಲೀಮ್ ಬೇಗ್ -ಪಕ್ಷೇತರ ,23 ರಾಮಕೃಷ್ಣ     -ಪಕ್ಷೇತರ , 24 ರಾಮಣ್ಣ ಆರ್.ಎಚ್.ಜೆ   – ಪಕ್ಷೇತರ ,25 ವೀರಣ್ಣಶೆಟ್ಟಿ. ಬಿ – ಪಕ್ಷೇತರ , 26 ಸೈಯದ್ ಮಾಸೂಮ್ –  ಪಕ್ಷೇತರ , 27 ಸೈಯದ್ ಬಾಷ ಖಾದ್ರಿ – ಪಕ್ಷೇತರ

55- ಮಾನ್ವಿ ವಿಧಾನಸಭಾ ಕ್ಷೇತ್ರ:

1 ರಾಜಾವೆಂಕಟಪ್ಪ ನಾಯಕ -ಜನತಾದಳ ಜಾತ್ಯಾತೀತ, 2 ಶರಣಪ್ಪ  – ಭಾರತೀಯ ಜನತಾ ಪಕ್ಷ, 3 ಜಿ.ಹಂಪಯ್ಯ ನಾಯಕ – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, 4 ಕೃಷ್ಣ ನಾಯಕ – ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ, 5 ಡಾ|| ಪ್ರೀತಿ ಮೇತ್ರೆ – ಪಕ್ಷೇತರ , 6 ಮುದುಕಪ್ಪ ನಾಯಕ – ಪಕ್ಷೇತರ

56- ದೇವದುರ್ಗ ವಿಧಾನಸಭಾ ಕ್ಷೇತ್ರ:

1 ಎ.ರಾಜಶೇಖರ್ ನಾಯಕ -ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, 2 ವೆಂಕಟೇಶ –  ಜನತಾದಳ (ಜಾತ್ಯಾತೀತ), 3 ಶಿವನಗೌಡ –  ಭಾರತೀಯ ಜನತಾ ಪಕ್ಷ, 4 ಶಿವರಾಜ ದೊರೆ –  ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ, 5 ಕರೆಮ್ಮ – ಪಕ್ಷೇತರ, 6 ನರಸನಗೌಡ ಹೊಸಮನಿ – ಪಕ್ಷೇತರ,  7 ಮಮಿತಾ –  ಪಕ್ಷೇತರ

 

57- ಲಿಂಗಸೂಗೂರು ವಿಧಾನಸಭಾ ಕ್ಷೇತ್ರ:

1 ದುರ್ಗಪ್ಪ ಸಂಗಪ್ಪ ಹುಲಗೇರಿ – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, 2 ಮಾನಪ್ಪ.ಡಿ.ವಜ್ಜಲ್ – ಭಾರತೀಯ ಜನತಾ ಪಕ್ಷ ,3 ಶಿದ್ದಪ್ಪ ಬಂಡಿ – ಜನತಾದಳ ಜಾತ್ಯಾತೀತ ಎಸ್, 4 ಆರ್.ಮಾನಸಯ್ಯ – ಸಿಪಿಐ ಎಂಎಲ್ ರೆಡ್‍ಸ್ಟಾರ್, 5 ಹನುಮಂತ –  ಐಎನ್‍ಸಿಪಿ, 6 ಹೊನ್ನಪ್ಪ –  ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ, 7 ನಾಗರಾಜ –  ಪಕ್ಷೇತರ , 8 ಎ.ಬಾಲಸ್ವಾಮಿ –  ಪಕ್ಷೇತರ , 9 ಶಿವಪುತ್ರ ಚಲವಾದಿ – ಪಕ್ಷೇತರ,  10 ಶ್ರೀನಿವಾಸ್   –  ಪಕ್ಷೇತರ ,11 ಸೋಮಲಿಂಗ ದುಬಾರಿ – ಪಕ್ಷೇತರ

58- ಸಿಂಧನೂರು ವಿಧಾನಸಭಾ ಕ್ಷೇತ್ರ:

1 ವೆಂಕಟರಾವ್ ನಾಡಗೌಡ – ಜನತಾ ದಳ (ಜಾತ್ಯಾತೀತ), 2 ಹಂಪನಗೌಡ –  ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, 3 ಕೊಲ್ಲಾ ಶೇಷಗಿರಿರಾವ್ – ಭಾರತೀಯ ಜನತಾ ಪಕ್ಷ, 4 ಯಂಕಯ್ಯ ಶೆಟ್ಟಿ – ನಮ್ಮ ಕಾಂಗ್ರೇಸ್, 5 ಬಸವನಗೌಡ – ಸಾಮಾನ್ಯ ಜನತಾ ಪಕ್ಷ ಲೋಕತಾಂತ್ರಿಕ್,  6 ಲಕ್ಷ್ಮೀದೇವಿ     – ಆಲ್ ಇಂಡಿಯಾ ಮಹಿಳಾ ಎಂಪವರ್‍ಮೆಂಟ್ ಪಾರ್ಟಿ, 7 ಜಲಾಲುದ್ದೀನ್ ಸಾಬ -ಜನತಾ ದಳ ಸಂಯುಕ್ತ, 8 ಸುರೇಶ – ಪಕ್ಷೇತರ, 9 ಸಾಬೀರ್ ನಾನಾ ಸಾಹುಕಾರ –ಪಕ್ಷೇತರ, 10 ಶಿವಲಿಂಗ ಕೊಡ್ಲಿ – ಪಕ್ಷೇತರ

11 ಹನುಮಂತಪ್ಪ – ಪಕ್ಷೇತರ, 12 ಚನ್ನಬಸಯ್ಯ – ಪಕ್ಷೇತರ, 13 ಎಂ.ಎಂ.ಆನಂದ ಕುಮಾರ್ –ಪಕ್ಷೇತರ, 14 ಶರೀಫ್ ಸಾಬ –ಪಕ್ಷೇತರ, 15 ರಾಮಣ್ಣ –ಪಕ್ಷೇತರ, 16 ಶಾಂತಪ್ಪ –ಪಕ್ಷೇತರ, 17 ಶಬ್ಬಿರ್  -ಪಕ್ಷೇತರ

59-ಮಸ್ಕಿ ವಿಧಾನಸಭಾ ಕ್ಷೇತ್ರ:

1 ಪ್ರತಾಪಗೌಡ ಪಾಟೀಲ್ – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, 2 ರಾಜಾ ಸೋಮನಾಥ ನಾಯಕ – ಜನತಾದಳ (ಜಾತ್ಯತೀತ),  3 ಬಸನಗೌಡ – ಭಾರತೀಯ ಜನತಾ ಪಾರ್ಟಿ, 4 ಬಾಬು – ಆಲ್ ಇಂಡಿಯಾ ಮಹಿಳಾ ಎಂಪಾವರಮೆಂಟ್ ಪಾರ್ಟಿ, 5 ಬಸವನಗೌಡ – ಪಕ್ಷೇತರ, 6 ಅಮರೇಶ – ಪಕ್ಷೇತರ.

Please follow and like us:
0
http://bp9news.com/wp-content/uploads/2018/04/1724-e1524836711600.gifhttp://bp9news.com/wp-content/uploads/2018/04/1724-e1524836711600-150x150.gifBP9 Bureauರಾಜಕೀಯರಾಯಚೂರುರಾಯಚೂರು: ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ ನಾಮಪತ್ರ ಸಲ್ಲಿಸಿದವರ ಪೈಕಿ 07 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು ಇದೀಗ 79 ಅಭ್ಯರ್ಥಿಗಳು ಚುನಾವಣೆಯ ಕಣದಲ್ಲಿ ಉಳಿದಂತಾಗಿದೆ. ವಿಧಾನಸಭಾ ಚುನಾವಣೆಗಾಗಿ 7 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ 96 ಅಭ್ಯರ್ಥಿಗಳ ಪೈಕಿ 10 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿದ್ದು 86 ಅಭ್ಯರ್ಥಿಗಳ ನಾಮಪತ್ರ ಅಂಗೀಕೃತಗೊಂಡಿದ್ದು, ಉಮೇದುವಾರಿಕೆ ಹಿಂಪಡೆಯಲು ಏಪ್ರಿಲ್ 27 ಕೊನೆಯ ದಿನವಾಗಿದ್ದು, ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ 5, ರಾಯಚೂರು ನಗರ 27,...Kannada News Portal