ರಾಯಚೂರು: ದೇವದುರ್ಗ ಎಸ್ಟಿ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೆ.ಶಿವನಗೌಡ ನಾಯಕ ಇಂದು ನಾಮಪತ್ರ ಸಲ್ಲಿಸಿದರು. ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ತೆರಳಿದ ಕೆ.ಶಿವನಗೌಡ ನಾಯಕ ನಾಮಪತ್ರ ಸಲ್ಲಿಸಿದರು. ರಸ್ತೆಯುದ್ದಕ್ಕೂ ನಡೆದ ಪಾದಯಾತ್ರೆಯಲ್ಲಿ ದೇವದುರ್ಗದ ಬಿಜೆಪಿಯ ಸಾವಿರಾರು ಜನ ಕಾರ್ಯಕರ್ತರು ಸಾಕ್ಷಿಯಾದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-24-at-12.40.00-PM-1-1024x768.jpeghttp://bp9news.com/wp-content/uploads/2018/04/WhatsApp-Image-2018-04-24-at-12.40.00-PM-1-150x150.jpegBP9 Bureauರಾಯಚೂರುರಾಯಚೂರು: ದೇವದುರ್ಗ ಎಸ್ಟಿ ಮೀಸಲು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಕೆ.ಶಿವನಗೌಡ ನಾಯಕ ಇಂದು ನಾಮಪತ್ರ ಸಲ್ಲಿಸಿದರು. ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ತೆರಳಿದ ಕೆ.ಶಿವನಗೌಡ ನಾಯಕ ನಾಮಪತ್ರ ಸಲ್ಲಿಸಿದರು. ರಸ್ತೆಯುದ್ದಕ್ಕೂ ನಡೆದ ಪಾದಯಾತ್ರೆಯಲ್ಲಿ ದೇವದುರ್ಗದ ಬಿಜೆಪಿಯ ಸಾವಿರಾರು ಜನ ಕಾರ್ಯಕರ್ತರು ಸಾಕ್ಷಿಯಾದರು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal