ರಾಯಚೂರು : ಕಂಡಕ್ಟರ್ ಟೋಪಣ್ಣನ ಸಾವಿಗೆ ನ್ಯಾಯ ಒದಗಿಸುವಂತೆ ಜಂಗಿರಾಂಪುರ ತಾಂಡದ  ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಸ್ ಕಂಡಕ್ಟರ್ ಆಗಿ ಸೇವೆಸಲ್ಲಿಸುತ್ತಿದ್ದ ಟೋಪಣ್ಣ (40) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯಗೆ ಶರಣಾಗಿದ್ದರು. ಟೋಪಣ್ಣನ ಸಾವಿಗೆ ಇಲಾಖೆಯ ಅಧಿಕಾರಿಗಳು ಕಾರಣರಾಗಿದ್ದಾರೆ, ಅವರ ಸಾವಿಗೆ ನ್ಯಾಯ ಒದಗಿಸುವಂತೆ  ಆಗ್ರಹಿಸಿ ಲಿಂಗಸಗೂರು ಪಟ್ಟಣದ ಬಸ್ ಡೀಪೂಗೆ ಜಂಗಿರಾಂಪುರ ತಾಂಡದ  ಗ್ರಾಮಸ್ಥರು ಮತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮೃತ ಟೋಪಣ್ಣನ ಭಾವಚಿತ್ರವನ್ನು ಇಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಹಾಗೆ ಆಕ್ರೋಶಗೊಂಡ ಗ್ರಾಮಸ್ಥರು  ಕೆ ಎಸ್ ಆರ್ ಟಿ ಸಿ  ಅಧಿಕಾರಿಗಳಿಗೆ ಹೊಡೆಯಲು ಮುಂದಾಗಿದ್ದರು, ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲಿಸರು ಗ್ರಾಮಸ್ಥರನ್ನು ತಡೆಯಲು ಮುಂದಾದಾಗ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆಯೇ ಕೈ ಕೈ  ಮೀಲಾಯಿಸುವ ಹಂತಕ್ಕೆ ತಲುಪ್ಪಿತ್ತು. ಅಲ್ಲದೆ  ಡೀಪೂದಲ್ಲಿದ ಸಿಕ್ಕ ಸಿಕ್ಕ ವಸ್ತುಗಳನ್ನು ಬಿಸಾಡಿದ್ದಾರೆ. ಇದರಿಂದ ಸದ್ಯ ಡೀಫೊವಿನ ಸುತ್ತಮುತ್ತ ಬಿಗುವಿನ ವಾತವರಣ ನಿರ್ಮಾಣವಾಗಿದೆ.

Please follow and like us:
0
http://bp9news.com/wp-content/uploads/2018/09/Karnatakada-Miditha-28.jpeghttp://bp9news.com/wp-content/uploads/2018/09/Karnatakada-Miditha-28-150x150.jpegBP9 Bureauಪ್ರಮುಖರಾಯಚೂರುರಾಯಚೂರು : ಕಂಡಕ್ಟರ್ ಟೋಪಣ್ಣನ ಸಾವಿಗೆ ನ್ಯಾಯ ಒದಗಿಸುವಂತೆ ಜಂಗಿರಾಂಪುರ ತಾಂಡದ  ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಸ್ ಕಂಡಕ್ಟರ್ ಆಗಿ ಸೇವೆಸಲ್ಲಿಸುತ್ತಿದ್ದ ಟೋಪಣ್ಣ (40) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯಗೆ ಶರಣಾಗಿದ್ದರು. ಟೋಪಣ್ಣನ ಸಾವಿಗೆ ಇಲಾಖೆಯ ಅಧಿಕಾರಿಗಳು ಕಾರಣರಾಗಿದ್ದಾರೆ, ಅವರ ಸಾವಿಗೆ ನ್ಯಾಯ ಒದಗಿಸುವಂತೆ  ಆಗ್ರಹಿಸಿ ಲಿಂಗಸಗೂರು ಪಟ್ಟಣದ ಬಸ್ ಡೀಪೂಗೆ ಜಂಗಿರಾಂಪುರ ತಾಂಡದ  ಗ್ರಾಮಸ್ಥರು ಮತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಮೃತ ಟೋಪಣ್ಣನ ಭಾವಚಿತ್ರವನ್ನು ಇಟ್ಟು ಗ್ರಾಮಸ್ಥರು...Kannada News Portal