ರಾಯಚೂರು : ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಗ್ರಹಾರ ಸರಕಾರಿ ಶಾಲೆಯಲ್ಲಿ ನಿರ್ಮಾಣ ಮಾಡುತ್ತಿರುವ ಕಾಂಪೌಂಡ್.  ಎರಡೂ ಲಕ್ಷ ರೂಪಾಯಿ ವೆಚ್ಚದ ನಿರ್ಮಿಸುತ್ತಿರುವ ಕಾಂಪೌಂಡ್ ಇದಾಗಿದ್ದು, ಈ ಕಾಮಗಾರಿಯು ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದೆ.  ಶಾಲಾ ಕಾಂಪೌಂಡ್ ಕಾಮಗಾರಿ ಕಳೆಪೆಯಿಂದ ಸಹ ಕೂಡಿದ್ದು, ಜೊತೆಗೆ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳನ್ನು  ಬಳಸಿಕೊಂಡು ಕಾಂಪೌಂಡ್​​ಗೆ ನೀರನ್ನು ಹಾಕಲಾಗುತ್ತಿದೆ.

Please follow and like us:
0
http://bp9news.com/wp-content/uploads/2018/03/WhatsApp-Image-2018-03-14-at-2.52.33-PM-1024x576.jpeghttp://bp9news.com/wp-content/uploads/2018/03/WhatsApp-Image-2018-03-14-at-2.52.33-PM-150x150.jpegBP9 Bureauರಾಮನಗರರಾಯಚೂರು : ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಗ್ರಹಾರ ಸರಕಾರಿ ಶಾಲೆಯಲ್ಲಿ ನಿರ್ಮಾಣ ಮಾಡುತ್ತಿರುವ ಕಾಂಪೌಂಡ್.  ಎರಡೂ ಲಕ್ಷ ರೂಪಾಯಿ ವೆಚ್ಚದ ನಿರ್ಮಿಸುತ್ತಿರುವ ಕಾಂಪೌಂಡ್ ಇದಾಗಿದ್ದು, ಈ ಕಾಮಗಾರಿಯು ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದೆ.  ಶಾಲಾ ಕಾಂಪೌಂಡ್ ಕಾಮಗಾರಿ ಕಳೆಪೆಯಿಂದ ಸಹ ಕೂಡಿದ್ದು, ಜೊತೆಗೆ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ಶಾಲಾ ಮಕ್ಕಳನ್ನು  ಬಳಸಿಕೊಂಡು ಕಾಂಪೌಂಡ್​​ಗೆ ನೀರನ್ನು ಹಾಕಲಾಗುತ್ತಿದೆ. var domain = (window.location != window.parent.location)? document.referrer : document.location.href; var scpt=document.createElement('script'); var...Kannada News Portal