ಮುಂಬೈ : ಬಿಗ್​ಬಾಸ್​ ಸ್ಪರ್ಧಿ ಹಾಗೂ ಧಾರವಾಹಿ ನಟಿಯೊಬ್ಬರ ಬೆತ್ತಲೆ  ಫೋಟೋವೊಂದು ಇನ್ಸ್​ ಟ್ರಾಗ್ರಾಂ ಮೂಲಕ ಲೀಕ್​  ಆಗಿದೆ. ಹಿಂದಿ ಧಾರವಾಹಿ ನಟಿ  ಸಾರಾಖಾನ್​ ನಗ್ನ ಫೋಟೋವನ್ನು ಕುಡಿದ ಮತ್ತಿನಲ್ಲಿ ಅಪ್ಲೋಡ್​ ಮಾಡಿದ್ದು ಬೇರೆ ಯಾರು ಅಲ್ಲ, ಆಕೆಯ ಸಹೋದರಿಯೇ ಪೋಸ್ಟ್​ ಮಾಡಿರುವ ಸುದ್ದಿ ಸದ್ಯ ವೈರಲ್​ ಆಗಿದೆ.

ಸಾರಾ ಖಾನ್​  ತನ್ನ ಸಹೋದರಿ ಜೊತೆ  ಶ್ರೀಲಂಕಾ ಪ್ರವಾಸ  ಹೋಗಿದ್ದ,ರು. ಅಲ್ಲಿ ಸಹೋದರಿಯರಿಬ್ಬರೂ ಕಾಲ ಕಳೆಯುತ್ತಾ ಬಾತ್​ಟಬ್​ನಲ್ಲಿ  ಸ್ನಾನ ಮಾಡುತ್ತಿದ್ದರು. ಈ ವೇಳೆ  ಸಾರಾ ಸಹೋದರಿ ಆರ್ಯ , ಸಾರಾ ಅವರ ಸಂಪೂರ್ಣ ನಗ್ನವಾಗಿರುವ ವಿಡಿಯೋವನ್ನು ತನ್ನ ಇನ್ನ ಇನ್ಟ್ರಾಗ್ರಾಂ ಮೂಲಕ ಪೋಸ್ಟ್ ಮಾಡಿದ್ದಾರೆ.

 ಬೆತ್ತಲೆ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಹೋದರಿ ಅದನ್ನು ಡಿಲೀಟ್​  ಮಾಡಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಸಾರಾ, ಇದೆಲ್ಲ ಹೇಗಾಯಿತೋ ಎಂಬುದು ನನಗೆ ತಿಳಿದಿಲ್ಲ. ಎಲ್ಲವೂ ತಪ್ಪಾಗಿ ಹೋಯಿತು. ನನ್ನ ಸಹೋದರಿ ತಮಾಷೆಗಾಗಿ ಈ ವಿಡಿಯೋವನ್ನು ಮಾಡಿದಳು. ನಂತರ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಆಕೆ ಈ ವಿಡಿಯೋವನ್ನು ಡಿಲೀಟ್ ಮಾಡಿದಳು. ವಿಡಿಯೋ ಅಪ್ಲೋಡ್ ಮಾಡುವ ಸಮಯದಲ್ಲಿ ನನ್ನ ಸಹೋದರಿ ಮದ್ಯ ಸೇವಿಸಿದ್ದಳು. ನಾವು ತಮಾಷೆ ಮಾಡುತ್ತಾ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದೆವು. ಆ ಸಮಯದಲ್ಲಿ ಈ ರೀತಿ ಆಯ್ತು ಎಂದು ತಿಳಿಸಿದ್ದಾರೆ.

 

ಜಗತ್ತಿನಲ್ಲಿ ತಂತ್ರಜ್ಞಾನ ತುಂಬಾ ಮುಂದುವರೆದಿದೆ. ಈ ತಂತ್ರಜ್ಞಾನ ಕೆಲವು ಬಾರಿ ನಮಗೆ ಹಾನಿಕಾರಕವಾಗುತ್ತದೆ. ಎಲ್ಲರು ಎಚ್ಚರದಿಂದಿರಿ ಎಂದು ವಿಡಿಯೋ ವೈರಲ್ ಆದ ನಂತರ ನಟಿ ಸಾರಾ ಪ್ರತಿಕ್ರಿಯಿಸಿದ್ದಾರೆ.

ತನ್ನ ಸಹೋದರಿಯ ವಿಡಿಯೋ ಡಿಲೀಟ್ ಮಾಡುತ್ತಿದ್ದಂತೆ ಆರ್ಯ ತಾನು ಬಾತ್‍ಟಬ್‍ನಲ್ಲಿರುವ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಆರ್ಯ ಅವರ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Please follow and like us:
0
http://bp9news.com/wp-content/uploads/2018/06/sara_650_092814013415.jpghttp://bp9news.com/wp-content/uploads/2018/06/sara_650_092814013415.jpgBP9 Bureauಸಿನಿಮಾಮುಂಬೈ : ಬಿಗ್​ಬಾಸ್​ ಸ್ಪರ್ಧಿ ಹಾಗೂ ಧಾರವಾಹಿ ನಟಿಯೊಬ್ಬರ ಬೆತ್ತಲೆ  ಫೋಟೋವೊಂದು ಇನ್ಸ್​ ಟ್ರಾಗ್ರಾಂ ಮೂಲಕ ಲೀಕ್​  ಆಗಿದೆ. ಹಿಂದಿ ಧಾರವಾಹಿ ನಟಿ  ಸಾರಾಖಾನ್​ ನಗ್ನ ಫೋಟೋವನ್ನು ಕುಡಿದ ಮತ್ತಿನಲ್ಲಿ ಅಪ್ಲೋಡ್​ ಮಾಡಿದ್ದು ಬೇರೆ ಯಾರು ಅಲ್ಲ, ಆಕೆಯ ಸಹೋದರಿಯೇ ಪೋಸ್ಟ್​ ಮಾಡಿರುವ ಸುದ್ದಿ ಸದ್ಯ ವೈರಲ್​ ಆಗಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal