ರಾಮನಗರ :  ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ಗೆ ದಿಗ್ಬಂಧನ ಹಾಕಿದ ಘಟನೆ ನಡೆದಿದೆ. ಚನ್ನಪಟ್ಟಣ ತಾಲ್ಲೂಕಿನ ಸಾಮಂದಿಪುರ ಗ್ರಾಮದಲ್ಲಿ ನಮ್ಮ ಗ್ರಾಮಕ್ಕೆ ಪ್ರಚಾರಕ್ಕೆ ಬರದಂತೆ ತಡೆ ಹಾಕಿದ್ದಾರೆ.

ನಮ್ಮ ಗ್ರಾಮದಲ್ಲಿ ನೀವು ಏನು ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ನೀವು ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ನೂರಾರು ಮಂದಿ ಗ್ರಾಮಸ್ಥರಿಂದ ಸಿ.ಪಿ.ಯೋಗೀಶ್ವರ್ ಗೆ ದಿಗ್ಬಂಧನ ಹಾಕಿದ್ದು, ಈ ವೇಳೆ ಗ್ರಾಮಸ್ಥರಿಗೆ ಯೋಗೀಶ್ವರ್ ಅವಾಜ್ ಹಾಕಿದ್ದಾರೆ. ನಿಮ್ಮ ಉದ್ದೇಶ ಏನು ಎಂದು ಕೈ ತೋರಿಸಿ ಗ್ರಾಮಸ್ಥರಿಗೆ  ಗದರಿದ ಸಿಪಿವೈ, ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ತಬ್ಬಿಬ್ಬಾಗಿ  ಮಾತಿಗೆ ಉತ್ತರಿಸದೆ ಗ್ರಾಮದಿಂದ ಹೊರ ನಡೆದಿದ್ದಾರೆ.

Please follow and like us:
0
http://bp9news.com/wp-content/uploads/2018/05/ramanagarKarnatakada-Miditha.jpeghttp://bp9news.com/wp-content/uploads/2018/05/ramanagarKarnatakada-Miditha-150x150.jpegBP9 Bureauಪ್ರಮುಖರಾಮನಗರರಾಮನಗರ :  ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ಗೆ ದಿಗ್ಬಂಧನ ಹಾಕಿದ ಘಟನೆ ನಡೆದಿದೆ. ಚನ್ನಪಟ್ಟಣ ತಾಲ್ಲೂಕಿನ ಸಾಮಂದಿಪುರ ಗ್ರಾಮದಲ್ಲಿ ನಮ್ಮ ಗ್ರಾಮಕ್ಕೆ ಪ್ರಚಾರಕ್ಕೆ ಬರದಂತೆ ತಡೆ ಹಾಕಿದ್ದಾರೆ. ನಮ್ಮ ಗ್ರಾಮದಲ್ಲಿ ನೀವು ಏನು ಅಭಿವೃದ್ಧಿ ಮಾಡಿಲ್ಲ. ಹಾಗಾಗಿ ನೀವು ನಮ್ಮ ಗ್ರಾಮಕ್ಕೆ ಬರಬೇಡಿ ಎಂದು ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ನೂರಾರು ಮಂದಿ ಗ್ರಾಮಸ್ಥರಿಂದ ಸಿ.ಪಿ.ಯೋಗೀಶ್ವರ್ ಗೆ ದಿಗ್ಬಂಧನ ಹಾಕಿದ್ದು, ಈ ವೇಳೆ ಗ್ರಾಮಸ್ಥರಿಗೆ ಯೋಗೀಶ್ವರ್ ಅವಾಜ್ ಹಾಕಿದ್ದಾರೆ. ನಿಮ್ಮ ಉದ್ದೇಶ ಏನು...Kannada News Portal