ರಾಮನಗರ : ನಾನು ಒಬ್ಬ ಹಿರಿಯ ನಾಯಕ,ಪಕ್ಷಕ್ಕಾಗಿ ವಿದ್ಯಾರ್ಥಿ ದೆಸೆಯಿಂದಲೂ ದುಡಿದಿದ್ದೇನೆ ಆದ್ದರಿಂದ ಸಚಿವ ಸ್ಥಾನಕ್ಕಾಗಿ ನಾನೂ ಒಬ್ಬ ಆಕಾಂಕ್ಷಿ ಎಂದು ರಾಮನಗರದಲ್ಲಿ ಎಂಎಲ್‌ಸಿ ಎಚ್.ಎಂ.ರೇವಣ್ಣ ಹೇಳಿದ್ದಾರೆ.ಕೊಡುವುದು ಬಿಡುವುದು ನಮ್ಮ ನಾಯಕರಿಗೆ, ಕೇಂದ್ರದ ಮುಖಂಡರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

ಸಚಿವ ಸ್ಥಾನ ಆಕಾಂಕ್ಷಿತ ಕಾಂಗ್ರೆಸ್ ಶಾಸಕರಲ್ಲಿ ಅಸಮಧಾನದ ವಿಚಾರ ಮಾತನಾಡಿದ ಅವರು,ಇದು ಇಂದಿನ ವಿಷಯವೇನಲ್ಲ, ಈ ಬಗ್ಗೆ ಮಾಧ್ಯಮಗಳಲ್ಲಿ ನೋಡ್ತಿದ್ದೇನೆ. ಆದರೆ ಇದೀಗ ಎಲ್ಲವೂ ಶಮನವಾಗಿದೆ. ಸಣ್ಣಪುಟ್ಟ ಜಗಳವಿದ್ದರೆ ಅದು ನಮ್ಮ ಮನೆ ಜಗಳ, ಸರಿಪಡಿಸಿಕೊಳ್ತೇವೆ. ಜಾರಕಿಹೋಳಿ ಬ್ರದರ್ಸ್ ಸಿದ್ದರಾಮಯ್ಯರನ್ನ ಭೇಟಿಯಾದ ಬಳಿಕ ಸಮಸ್ಯೆ ಶಮನವಾಗಿದೆ ಎಂದು ತಿಳಿಸಿದರು.

Please follow and like us:
0
http://bp9news.com/wp-content/uploads/2018/09/man-1123130__340.jpghttp://bp9news.com/wp-content/uploads/2018/09/man-1123130__340-150x150.jpgBP9 Bureauಪ್ರಮುಖರಾಜಕೀಯರಾಮನಗರರಾಮನಗರ : ನಾನು ಒಬ್ಬ ಹಿರಿಯ ನಾಯಕ,ಪಕ್ಷಕ್ಕಾಗಿ ವಿದ್ಯಾರ್ಥಿ ದೆಸೆಯಿಂದಲೂ ದುಡಿದಿದ್ದೇನೆ ಆದ್ದರಿಂದ ಸಚಿವ ಸ್ಥಾನಕ್ಕಾಗಿ ನಾನೂ ಒಬ್ಬ ಆಕಾಂಕ್ಷಿ ಎಂದು ರಾಮನಗರದಲ್ಲಿ ಎಂಎಲ್‌ಸಿ ಎಚ್.ಎಂ.ರೇವಣ್ಣ ಹೇಳಿದ್ದಾರೆ.ಕೊಡುವುದು ಬಿಡುವುದು ನಮ್ಮ ನಾಯಕರಿಗೆ, ಕೇಂದ್ರದ ಮುಖಂಡರಿಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal