ರಾಮನಗರ : ಕುಮಾರಸ್ವಾಮಿಗೆ ಸ್ಪಷ್ಟನೆ ಕೊಟ್ಟು ಗೊತ್ತಿಲ್ಲ, ಅಮಿತ್​​​ ಷಾ ಭೇಟಿಗೆ ಬಗ್ಗೆ ಕುಮಾರಸ್ವಾಮಿ ಪೆಪಪ್ಪೆ…,  ಪೆಪಪ್ಪೆ ಅಂತಿಲ್ವಾ..? ಎಂದು ಜಮೀರ್ ಹೇಳಿದ್ದಾರೆ.

ರಾಮನಗರದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ   ವಾಗ್ಧಾಳಿ ನಡೆಸಿದ ಜಮೀರ್,  ಕುಮಾರಸ್ವಾಮಿ ಎಂದೂ ಸತ್ಯ ಹೇಳಿದವರಲ್ಲ, ಅವರದ್ದು ಹಿಟ್ ಅಂಡ್ ರನ್ ಕೇಸ್ ಸಂಸ್ಕೃತಿ. ಅಮಿತ್​​​ ಷಾ ಮತ್ತು ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ, ಎಂದು ಹೇಳಿರುವ ಸಿಎಂ ಮಾತಿಗೆ ಕುಮಾರಸ್ವಾಮಿ ಎಲ್ಲಿ ಸರಿಯಾದ ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ಮಾತನಾಡಲು ಬಂದು ಪೆಪೆಪ್ಪೆ…,  ಪೆಪೆಪ್ಪೆ… ಹೇಳಿದ್ದಾರೆ ಹೊರತು ಸ್ಪಷ್ಟನೆ ಕೊಟ್ಟಿಲ್ಲ ಎಂದು ಛೇಡಿಸಿದರುಕುಮಾರಸ್ವಾಮಿ ಯಾವಾಗಲೂ ಅಷ್ಟೇ, ತಾವೂ ಹೇಳಿದ್ದನ್ನ  ಅವ್ರ ಜಮಾನದಲ್ಲಿ ಸಮರ್ಥನೆ ಮಾಡಿಕೊಂಡ ಉದಾಹರಣೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Please follow and like us:
0
http://bp9news.com/wp-content/uploads/2018/04/Zameer2-Karnatakada-Miditha.jpeghttp://bp9news.com/wp-content/uploads/2018/04/Zameer2-Karnatakada-Miditha-150x150.jpegBP9 Bureauಪ್ರಮುಖರಾಜಕೀಯರಾಮನಗರರಾಮನಗರ : ಕುಮಾರಸ್ವಾಮಿಗೆ ಸ್ಪಷ್ಟನೆ ಕೊಟ್ಟು ಗೊತ್ತಿಲ್ಲ, ಅಮಿತ್​​​ ಷಾ ಭೇಟಿಗೆ ಬಗ್ಗೆ ಕುಮಾರಸ್ವಾಮಿ ಪೆಪಪ್ಪೆ…,  ಪೆಪಪ್ಪೆ ಅಂತಿಲ್ವಾ..? ಎಂದು ಜಮೀರ್ ಹೇಳಿದ್ದಾರೆ. ರಾಮನಗರದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ವಿರುದ್ಧ   ವಾಗ್ಧಾಳಿ ನಡೆಸಿದ ಜಮೀರ್,  ಕುಮಾರಸ್ವಾಮಿ ಎಂದೂ ಸತ್ಯ ಹೇಳಿದವರಲ್ಲ, ಅವರದ್ದು ಹಿಟ್ ಅಂಡ್ ರನ್ ಕೇಸ್ ಸಂಸ್ಕೃತಿ. ಅಮಿತ್​​​ ಷಾ ಮತ್ತು ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ, ಎಂದು ಹೇಳಿರುವ ಸಿಎಂ ಮಾತಿಗೆ ಕುಮಾರಸ್ವಾಮಿ ಎಲ್ಲಿ ಸರಿಯಾದ ಸ್ಪಷ್ಟನೆ ನೀಡಿದ್ದಾರೆ. ಆ ಬಗ್ಗೆ ಮಾತನಾಡಲು ಬಂದು...Kannada News Portal