ರಾನನಗರ: ರಾನನಗರ ಜಿಲ್ಲೆ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ ಹಾನಿಗೊಳಗಾದ ಬಡ ರೈತಾಪಿ ವರ್ಗದ ಮನೆಗಳಿಗೆ ಮುಖ್ಯಮಂತ್ರಿ  ಕುಮಾರಸ್ವಾಮಿರವರು  ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 1,75,000 ರೂಗಳನ್ನ  ಬಿಡುಗಡೆ ಮಾಡಿದ್ದು, ಆ ಚೆಕ್​​​ ವಿತರಣೆಯನ್ನು ಅನಿತಾ ಕುಮಾರಸ್ವಾಮಿಯವರು ಫಲಾನುಭವಿಗಳಿಗೆ ಇಂದು ವಿತರಣೆ   ಮಾಡಿದರು. ಈ ಸಂದರ್ಭದಲ್ಲಿ ರಾಮನರ ಜಿಲ್ಲಾ ಜೆಡಿಎಸ್​​​ ಪ್ರಧಾನ ಕಾರ್ಯದರ್ಶಿ  ಎಚ್. ಕೆ. ಲೋಕೇಶ್​​​, ಮುಖಂಡರಾದ ಎಚ್. ಎಸ್ .ಬುಜೆಲಿಂಗಯ್ಯ, ಶಿವಾರಾಜು, ಎಚ್ ಪಿ ಸಿದ್ದರಾಜು, ರಾಮಣ್ಣ ಕೃಷ್ಣಪ್ಪ ಇದ್ದರು.

 

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-05-at-10.49.36-AM-1024x768.jpeghttp://bp9news.com/wp-content/uploads/2018/06/WhatsApp-Image-2018-06-05-at-10.49.36-AM-150x150.jpegBP9 Bureauರಾಮನಗರರಾನನಗರ: ರಾನನಗರ ಜಿಲ್ಲೆ ಹುಚ್ಚಮ್ಮನದೊಡ್ಡಿ ಗ್ರಾಮದಲ್ಲಿ ಪ್ರಕೃತಿ ವಿಕೋಪಕ್ಕೆ ಹಾನಿಗೊಳಗಾದ ಬಡ ರೈತಾಪಿ ವರ್ಗದ ಮನೆಗಳಿಗೆ ಮುಖ್ಯಮಂತ್ರಿ  ಕುಮಾರಸ್ವಾಮಿರವರು  ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 1,75,000 ರೂಗಳನ್ನ  ಬಿಡುಗಡೆ ಮಾಡಿದ್ದು, ಆ ಚೆಕ್​​​ ವಿತರಣೆಯನ್ನು ಅನಿತಾ ಕುಮಾರಸ್ವಾಮಿಯವರು ಫಲಾನುಭವಿಗಳಿಗೆ ಇಂದು ವಿತರಣೆ   ಮಾಡಿದರು. ಈ ಸಂದರ್ಭದಲ್ಲಿ ರಾಮನರ ಜಿಲ್ಲಾ ಜೆಡಿಎಸ್​​​ ಪ್ರಧಾನ ಕಾರ್ಯದರ್ಶಿ  ಎಚ್. ಕೆ. ಲೋಕೇಶ್​​​, ಮುಖಂಡರಾದ ಎಚ್. ಎಸ್ .ಬುಜೆಲಿಂಗಯ್ಯ, ಶಿವಾರಾಜು, ಎಚ್ ಪಿ...Kannada News Portal