ಕಾಮಿಡಿ ಸ್ಟಾರ್​ ಸಾಧು  ಕೋಕಿಲ  ಅವರನ್ನು ಸಿಸಿಬಿ ಪೊಲೀಸರು  ವಿಚಾರಣೆಗೆ ಒಳಪಡಿಸಿದ್ದಾರೆ. ಹಾಸ್ಯ  ನಟ ಸಾಧು  ಕೋಕಿಲ ಅವರು ಪಾತಕಿ ಸೈಕಲ್​ ರವಿ ಜೊತೆ  ನಂಟು  ಹೊಂದಿದ್ದಾರೆಂದು   ವಿಚಾರಣೆಗೆ ಒಳಪಡಿಸಿದ್ದಾರೆ.

ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ  ಸಿಸಿಬಿಯ  ಕಚೇರಿಗೆ  ಬಂದಿದ್ದ ಸಾಧು ಕೋಕಿಲಾ, ಮಧ್ಯಾಹ್ನ ಸಿಸಿಬಿ ಕಚೇರಿಯಿಂದ ವಿಚಾರಣೆ ಮುಗಿಸಿ ನಿರ್ಗಮಿಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಅಂದಹಾಗೇ ಸೈಕಲ್​ ರವಿ ಜೊತೆ ಸಾಧುಗೆ ನಂಟಿತ್ತು. ರವಿ ಫೋನ್​ನಿಂದ ಸಾಧು ಕೋಕಿಲ ಫೋನ್​ಗೆ ಏಳೆಂಟು ಬಾರಿ  ಕರೆ ಬಂದಿದ್ದರ ಬಗ್ಗೆ ಸಾಕ್ಷ್ಯಗಳು ದೊರೆತಿವೆ. ಈ ಹಿನ್ನಲೆಯಲ್ಲಿ  ಸಾಧು ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು ಎನ್ನಲಾಗಿದೆ.

Please follow and like us:
0
http://bp9news.com/wp-content/uploads/2018/07/97e04a752fe2ce0d9544c880292d7839.jpghttp://bp9news.com/wp-content/uploads/2018/07/97e04a752fe2ce0d9544c880292d7839-150x150.jpgBP9 Bureauಸಿನಿಮಾಕಾಮಿಡಿ ಸ್ಟಾರ್​ ಸಾಧು  ಕೋಕಿಲ  ಅವರನ್ನು ಸಿಸಿಬಿ ಪೊಲೀಸರು  ವಿಚಾರಣೆಗೆ ಒಳಪಡಿಸಿದ್ದಾರೆ. ಹಾಸ್ಯ  ನಟ ಸಾಧು  ಕೋಕಿಲ ಅವರು ಪಾತಕಿ ಸೈಕಲ್​ ರವಿ ಜೊತೆ  ನಂಟು  ಹೊಂದಿದ್ದಾರೆಂದು   ವಿಚಾರಣೆಗೆ ಒಳಪಡಿಸಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_152018079095816'); document.getElementById('div_152018079095816').appendChild(scpt); ಇಂದು ಬೆಳಗ್ಗೆ 11 ಗಂಟೆ...Kannada News Portal