ಬೆಂಗಳೂರು : ನಮ್ಮ ಗ್ರಾಮಕ್ಕೆ ಬಿಜೆಪಿ ಹಾಗೂ RSS ನವರು ಬರುವಂತಿಲ್ಲ ಎಂಬ ಬ್ಯಾನರ್ ವೊಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ರಾರಾಜಿಸುತ್ತಿದೆ.

ಬೆಳಮಗಿ ಗ್ರಾಮದ ದಲಿತರ ಕಾಲೋನಿಯಲ್ಲಿ ಈ ಬ್ಯಾನರ್ ಕಂಡುಬಂದಿದ್ದು, ಸಂವಿಧಾನ ಬದಲಾವಣೆ ಮಾಡಬೇಕು ಎಂದು ಅಂಬೇಡ್ಕರ್ ಅವರಿಗೆ ಅವಮಾನಿಸಿರುವ ಬಿಜೆಪಿಗೆ, ನಮ್ಮ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ಇನ್ನು ಈ ಗ್ರಾಮ ಬೆಳಮಗಿ ಗ್ರಾಮ ಮಾಜಿ ಸಚಿವ ರೇವುನಾಯಕ್ ಬೆಳಮಗಿ ಅವರ ಸ್ವಂತ ಊರಾಗಿದೆ.

Please follow and like us:
0
http://bp9news.com/wp-content/uploads/2018/05/dr.jpghttp://bp9news.com/wp-content/uploads/2018/05/dr-150x150.jpgPolitical Bureauಕಲಬುರ್ಗಿಪ್ರಮುಖರಾಜಕೀಯRSS & BJP No Entry !!!ಬೆಂಗಳೂರು : ನಮ್ಮ ಗ್ರಾಮಕ್ಕೆ ಬಿಜೆಪಿ ಹಾಗೂ RSS ನವರು ಬರುವಂತಿಲ್ಲ ಎಂಬ ಬ್ಯಾನರ್ ವೊಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ರಾರಾಜಿಸುತ್ತಿದೆ. ಬೆಳಮಗಿ ಗ್ರಾಮದ ದಲಿತರ ಕಾಲೋನಿಯಲ್ಲಿ ಈ ಬ್ಯಾನರ್ ಕಂಡುಬಂದಿದ್ದು, ಸಂವಿಧಾನ ಬದಲಾವಣೆ ಮಾಡಬೇಕು ಎಂದು ಅಂಬೇಡ್ಕರ್ ಅವರಿಗೆ ಅವಮಾನಿಸಿರುವ ಬಿಜೆಪಿಗೆ, ನಮ್ಮ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ. ಇನ್ನು ಈ ಗ್ರಾಮ ಬೆಳಮಗಿ ಗ್ರಾಮ ಮಾಜಿ ಸಚಿವ ರೇವುನಾಯಕ್ ಬೆಳಮಗಿ...Kannada News Portal