ತುರ್ತು ಪರಿಸ್ಥಿತಿಯಲ್ಲಿದ್ದ ಗರ್ಭಿಣಿಗೆ ರಕ್ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ ಸ್ಯಾಂಡಲ್​ವುಡ್​ನ ನಟಿ. ನಿನ್ನೆ-ಮೊನ್ನೆಯಷ್ಟೇ ಧಾರವಾಹಿ ನಟಿಯೊಬ್ಬರು  ಅಪಘಾತಕ್ಕೀಡಾಗಿ  ನರಳಾಡುತ್ತಿದ್ದರೂ  ಸಹಾಯಕ್ಕೆ  ಧಾವಿಸದೇ ಅಮಾನವೀಯತೆ  ತೋರಿದ ಜನರ ನಡುವೆ ಚಂದನವನದ ಟಾಪ್​ ನಾಯಕಿ ಹರಿಪ್ರಿಯಾ ಅವರು ಮಾಡುವ ಕೆಲಸ ಇತರರಿಗೆ ಮಾದರಿಯಾಗಿರ ಬೇಕು.

ಹೆರಿಗೆ ಸಮಯದಲ್ಲಿ  ರಕ್ತ ಕೊರತೆಯಿಂದ ನರಳುತ್ತಿದ್ದ ಗರ್ಭಿಣಿಗೆ ರಕ್ತದಾನ ಮಾಡುವ ಮೂಲಕ ಸ್ಯಾಂಡಲ್​ವುಡ್​  ನಟಿ ಹರಿಪ್ರಿಯಾ ಮಾನವೀಯತೆ ಮೆರೆದಿದ್ದಾರೆ.  ಹೆರಿಗೆ ಸಮಯದಲ್ಲಿ ರಕ್ತದ ಕೊರತೆಯಿಂದ ನರಳುತ್ತಿದ್ದ ಗರ್ಭಿಣಿಗೆ ಹರಿಪ್ರಿಯಾ ರಕ್ತದಾನ ಮಾಡಿದ್ದು, ಆ ಮುಲಕ ಗರ್ಭಿಣಿಗೆ ಮಹಿಳೆ ಸೇರಿ ಇಬ್ಬರು ಅವಳಿ ಮಕ್ಕಳ   ಜೀವ ಉಳಿಯುವಲ್ಲಿ  ಪ್ರಮುಖ ಪಾತ್ರ ವಹಿಸಿದರು.

ರಕ್ತ ಬೇಕಾಗಿದೆ ಎನ್ನುವ ಟ್ವೀಟ್ ನೋಡಿದ ತಕ್ಷಣ ಹರಿಪ್ರಿಯಾ ಆಸ್ಪತ್ರೆಗೆ ದಾವಿಸಿದ್ದರು. ತಾವು ಮಾಡಿದ ಸಹಾಯವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು, ಇಂದು ಸಾರ್ಥಕತೆಯ ಮನೋಭಾವ ಮೂಡಿದೆ. ಆ ಪುಟ್ಟ ಮಕ್ಕಳನ್ನು ನೋಡಿ ಖುಷಿಯಾಗಿದೆ. ರಕ್ತದಾನ ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹ ನೀಡಿ. ಅದರಿಂದ ಒಂದು ಜೀವ ಉಳಿಸಬಹುದು ಎಂದು ಬರೆದುಕೊಂಡಿದ್ದಾರೆ.  ನಾನು ಮೊದಲ ಬಾರಿ ರಕ್ತದಾನ ಮಾಡಿದ್ದೇನೆಂಬ ಸಾರ್ಥಕತೆ ಇದೆ ಎಂದು ಬರೆದುಕೊಂಡಿದ್ದಾರೆ.

Please follow and like us:
0
http://bp9news.com/wp-content/uploads/2018/06/xharipriya-replaces-ramya-in-dil-ka-raja-prajwal-devaraj-next-16-1458103367.jpg.pagespeed.ic_.RNmYGnnv1y.jpghttp://bp9news.com/wp-content/uploads/2018/06/xharipriya-replaces-ramya-in-dil-ka-raja-prajwal-devaraj-next-16-1458103367.jpg.pagespeed.ic_.RNmYGnnv1y-150x150.jpgBP9 Bureauಪ್ರಮುಖಸಿನಿಮಾತುರ್ತು ಪರಿಸ್ಥಿತಿಯಲ್ಲಿದ್ದ ಗರ್ಭಿಣಿಗೆ ರಕ್ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ ಸ್ಯಾಂಡಲ್​ವುಡ್​ನ ನಟಿ. ನಿನ್ನೆ-ಮೊನ್ನೆಯಷ್ಟೇ ಧಾರವಾಹಿ ನಟಿಯೊಬ್ಬರು  ಅಪಘಾತಕ್ಕೀಡಾಗಿ  ನರಳಾಡುತ್ತಿದ್ದರೂ  ಸಹಾಯಕ್ಕೆ  ಧಾವಿಸದೇ ಅಮಾನವೀಯತೆ  ತೋರಿದ ಜನರ ನಡುವೆ ಚಂದನವನದ ಟಾಪ್​ ನಾಯಕಿ ಹರಿಪ್ರಿಯಾ ಅವರು ಮಾಡುವ ಕೆಲಸ ಇತರರಿಗೆ ಮಾದರಿಯಾಗಿರ ಬೇಕು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt); ಹೆರಿಗೆ ಸಮಯದಲ್ಲಿ  ರಕ್ತ...Kannada News Portal