ಸರಸ್ವತಿ ಪೂಜೆ
ಸರಸ್ವತಿ ಪೂಜೆ
ಅಕ್ಷರಾಭ್ಯಾಸ
ಅಕ್ಷರಾಭ್ಯಾಸ

ಮಂಡ್ಯ:ಶ್ರೀ ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ನಿಮಿತ್ತ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು.

ಶರನ್ನವರಾತ್ರಿ ಉತ್ಸವಗಳ ವಿಶೇಷ ದಿನವಾದ ಇಂದು ಬೆಳಗ್ಗೆ ೧೧.೦೦ ಗಂಟೆಗೆ ೧೦ ವರ್ಷದೊಳಗಿನ ಮಕ್ಕಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸವನ್ನು  ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯಸಾನ್ನಧ್ಯದಲ್ಲಿ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾಮಠಗಳ ಪೂಜ್ಯ ಸ್ವಾಮೀಜಿಯವರುಗಳು ಉಪಸ್ಥಿತರಿದ್ದರು.

ಭಕ್ತಾದಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಶಾಲೆಯ ಮಕ್ಕಳು ಪೋಷಕರೊಂದಿಗೆ ಆಗಮಿಸಿ ಅಕ್ಷಾಭ್ಯಾಸವನ್ನು ಮಾಡಿ ಶ್ರೀಗುರುದೇವತಾ ದರ್ಶನಾಶೀರ್ವಾದ ಪಡೆದರು.

ವರದಿ:ಮೋಹನ್​​ ಕೃಷ್ಣ

Please follow and like us:
0
http://bp9news.com/wp-content/uploads/2017/09/WhatsApp-Image-2017-09-27-at-5.45.58-PM.jpeghttp://bp9news.com/wp-content/uploads/2017/09/WhatsApp-Image-2017-09-27-at-5.45.58-PM-150x150.jpegBP9 Bureauಆಧ್ಯಾತ್ಮಮಂಡ್ಯಮಂಡ್ಯ:ಶ್ರೀ ಆದಿಚುಂಚನಗಿರಿಯಲ್ಲಿ ಶರನ್ನವರಾತ್ರಿ ನಿಮಿತ್ತ ಸರಸ್ವತಿ ಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಶರನ್ನವರಾತ್ರಿ ಉತ್ಸವಗಳ ವಿಶೇಷ ದಿನವಾದ ಇಂದು ಬೆಳಗ್ಗೆ ೧೧.೦೦ ಗಂಟೆಗೆ ೧೦ ವರ್ಷದೊಳಗಿನ ಮಕ್ಕಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ಸರಸ್ವತಿ ಪೂಜೆ ಮತ್ತು ಅಕ್ಷರಾಭ್ಯಾಸವನ್ನು  ಜಗದ್ಗುರು ಶ್ರೀ ಶ್ರೀ ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯಸಾನ್ನಧ್ಯದಲ್ಲಿ ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾಮಠಗಳ ಪೂಜ್ಯ ಸ್ವಾಮೀಜಿಯವರುಗಳು ಉಪಸ್ಥಿತರಿದ್ದರು. ಭಕ್ತಾದಿಗಳು ಹಾಗೂ ಸುತ್ತಮುತ್ತಲ ಗ್ರಾಮಗಳ ಶಾಲೆಯ ಮಕ್ಕಳು...Kannada News Portal