ಕೃಷಿ: ಯಾರಾದರೂ ಹೈನುಗಾರಿಕೆಯನ್ನು ಮಾಡಬೇಕು, ಮೇಕೆ ಅಥವಾ ಆಡನ್ನು ಸಾಕಬೇಕು ಎಂದಿದ್ದರೆ ತಪ್ಪದೇ ಈ ವೀಡಿಯೋವನ್ನ ಸಂಪೂರ್ಣ ನೋಡಿದರೆ ನಿಮಗೆ ಮೇಕೆ ಸಾಕಾಣಿಕೆಯ ಸಂಪೂರ್ಣ ಮಾಹಿತಿ ಸಿಗುತ್ತದೆ.

ಕೂಡು ಮನೆಯಲ್ಲಿ ಯಾವೆಲ್ಲ ತಳಿಗಳನ್ನು ಸಾಕಬೇಕು, ಯಾವ ತಳಿಯನ್ನ ಸಾಕಿದರೆ ಹೆಚ್ಚಿನ ಲಾಭ ಮಾಡಬಹುದು. ಯಾವ ತಳಿ ಹೆಚ್ಚು ಮರಿಗಳನ್ನು ನೀಡುತ್ತದೆ, ಯಾವ ತಳಿಯನ್ನು ಸಾಕಿದರೆ ಹೆಚ್ಚು ಹಾಲನ್ನು ನೀಡುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಈ ವೀಡಿಯೋದಲ್ಲಿ ಕಾಣಬಹುದು.

ಕೃಷಿಯ ಜೊತೆಗೆ ಈ ರೀತಿಯ ಹೈನುಗಾರಿಕೆಯಲ್ಲಿ ರೈತರು ತೊಡಗಿಕೊಂಡರೆ ಹೆಚ್ಚಿನ  ಲಾಭ ಮಾಡಬಹುದಾಗಿದೆ. ಹಾಗಾಗಿ ಯಾರೆಲ್ಲ ಮೇಕೆ ಅಥವಾ ಆಡನ್ನು ಸಾಕುವ ಅವಕಾಶಗಳಿದೆಯೋ ಅವರೆಲ್ಲ ಈ ವೀಡಿಯೋವನ್ನ ನೋಡಿ, ಜೊತೆಗೆ ನಿಮ್ಮಂತೆಯೇ ಮೇಕೆ ಸಾಕಾಣಿಕೆ ಮಾಡ ಬಯಸುವವರಿಗೆ ಈ ಲಿಂಕ್​ ಅನ್ನು ಶೇರ್​ ಮಾಡಿ.

Please follow and like us:
0
http://bp9news.com/wp-content/uploads/2018/04/Goat-Farming-Kannada.jpeghttp://bp9news.com/wp-content/uploads/2018/04/Goat-Farming-Kannada-150x150.jpegBP9 News Bureauಕೃಷಿಕೃಷಿ: ಯಾರಾದರೂ ಹೈನುಗಾರಿಕೆಯನ್ನು ಮಾಡಬೇಕು, ಮೇಕೆ ಅಥವಾ ಆಡನ್ನು ಸಾಕಬೇಕು ಎಂದಿದ್ದರೆ ತಪ್ಪದೇ ಈ ವೀಡಿಯೋವನ್ನ ಸಂಪೂರ್ಣ ನೋಡಿದರೆ ನಿಮಗೆ ಮೇಕೆ ಸಾಕಾಣಿಕೆಯ ಸಂಪೂರ್ಣ ಮಾಹಿತಿ ಸಿಗುತ್ತದೆ. ಕೂಡು ಮನೆಯಲ್ಲಿ ಯಾವೆಲ್ಲ ತಳಿಗಳನ್ನು ಸಾಕಬೇಕು, ಯಾವ ತಳಿಯನ್ನ ಸಾಕಿದರೆ ಹೆಚ್ಚಿನ ಲಾಭ ಮಾಡಬಹುದು. ಯಾವ ತಳಿ ಹೆಚ್ಚು ಮರಿಗಳನ್ನು ನೀಡುತ್ತದೆ, ಯಾವ ತಳಿಯನ್ನು ಸಾಕಿದರೆ ಹೆಚ್ಚು ಹಾಲನ್ನು ನೀಡುತ್ತದೆ ಎನ್ನುವ ಸಂಪೂರ್ಣ ಮಾಹಿತಿ ಈ ವೀಡಿಯೋದಲ್ಲಿ ಕಾಣಬಹುದು. ಕೃಷಿಯ ಜೊತೆಗೆ ಈ...Kannada News Portal