ಬೆಂಗಳೂರು : ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 112 ರಲ್ಲಿ ನಕಲಿ ಮತದಾನವಾಗಿದೆ. ಅಗ್ರಹಾರದ ರೇಣುಕಾಚಾರ್ಯ ದೇವಾಲಯ ರಸ್ತೆಯ ನಿವಾಸಿ ವರಲಕ್ಷ್ಮೀ ಮತದಾನ ಮಾಡಲು ಬಂದಾಗ ನಿಮ್ಮ ಹೆಸರಿನಲ್ಲಿ ಈಗಾಗಲೇ ಮತದಾನ ಅಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ ವರಲಕ್ಷ್ಮೀ ಮತದಾನ ಮಾಡಿಲ್ಲ. ಅವರ ಹೆಸರಿನಲ್ಲಿ ಬೇರೆ ಯಾರೋ ಮತದಾನ ಮಾಡಿದ್ದಾರೆ ಎನ್ನಲಾಗಿದೆ. ಹಾಗಾಗಿ ವರಲಕ್ಷ್ಮೀ ಮತದಾನ ಕೇಂದ್ರದಿಂದ ಹೊರ ನಡೆದರು.

Please follow and like us:
0
http://bp9news.com/wp-content/uploads/2018/05/mysore.jpghttp://bp9news.com/wp-content/uploads/2018/05/mysore-150x150.jpgPolitical Bureauಪ್ರಮುಖಮೈಸೂರುರಾಜಕೀಯShocking: A thief's vote happened in Mysore !!!ಬೆಂಗಳೂರು : ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 112 ರಲ್ಲಿ ನಕಲಿ ಮತದಾನವಾಗಿದೆ. ಅಗ್ರಹಾರದ ರೇಣುಕಾಚಾರ್ಯ ದೇವಾಲಯ ರಸ್ತೆಯ ನಿವಾಸಿ ವರಲಕ್ಷ್ಮೀ ಮತದಾನ ಮಾಡಲು ಬಂದಾಗ ನಿಮ್ಮ ಹೆಸರಿನಲ್ಲಿ ಈಗಾಗಲೇ ಮತದಾನ ಅಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ವರಲಕ್ಷ್ಮೀ ಮತದಾನ ಮಾಡಿಲ್ಲ. ಅವರ ಹೆಸರಿನಲ್ಲಿ ಬೇರೆ ಯಾರೋ ಮತದಾನ ಮಾಡಿದ್ದಾರೆ ಎನ್ನಲಾಗಿದೆ....Kannada News Portal