ಜೈಸಲ್ಮೇರ್: ನಿರಂತರ ಮತಾಂತರ ಒತ್ತಡ ಹಾಗೂ ಸತತ ದೌರ್ಜನ್ಯಗಳಿಂದ ಬೇಸತ್ತು ಹೊಸ ಬದುಕು ರೂಪಿಸಿಕೊಳ್ಳುವ ಆಕಾಂಕ್ಷೆಯೊಂದಿಗೆ ಪಾಕಿಸ್ತಾನದ ಗಡಿ ದಾಟಿ ಬಂದಿದ್ದ ಹಿಂದೂಗಳಿಗೆ ಈಗ ಭಾರತದಲ್ಲೂ ಅದೇ ನಿರಾಸೆ ಕಾಡತೊಡಗಿದೆ.

ಪೌರತ್ವಕ್ಕಾಗಿ ಕಾದು ಸುಸ್ತಾಗಿ ಪಾಕಿಸ್ತಾನಕ್ಕೆ ಮರಳುತ್ತಿದ್ದಾರೆ . ಹೀಗೆ ವಾಪಸ್ ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಕಳೆದ ಮೂರು ವರ್ಷಗಳಲ್ಲಿ ಪಾಕ್​​ ನಿಂದ ಬಂದಿದ್ದ 2 ಸಾವಿರಕ್ಕೂ ಹೆಚ್ಚು ಹಿಂದೂಗಳು ವಾಪಸಾಗಿದ್ದಾರೆ.

ಅವರಲ್ಲಿ ಹೆಚ್ಚಿನವರು ಈಗಾಗಲೇ ಒತ್ತಡಕ್ಕೊಳಗಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡೂ ಆಗಿದೆ. ನಮ್ಮ ದೇಶದಲ್ಲಿ ಅಕ್ರಮ ಬಾಂಗ್ಲಾದೇಶದ ವಲಸಿಗರು ಹಾಗೂ ರೋಹಿಂಗ್ಯಾ ಮುಸ್ಲಿಮರು ವೋಟರ್ ಐಡಿ, ಪಾನ್ ಕಾರ್ಡ್ ಮುಂತಾದ ಗುರುತಿನ ಚೀಟಿಗಳನ್ನು ಸಲೀಸಾಗಿ ಗಿಟ್ಟಿಸುತ್ತಾರೆ. ವಿಪರ್ಯಾಸವೆಂದರೆ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿದ್ದುಕೊಂಡು ಕಿರುಕುಳ ತಡೆಯಲಾರದೆ ಭಾರತಕ್ಕೆ ವಾಪಸಾಗಿದ್ದ ಹಿಂದೂಗಳಿಗೆ ಭಾರತದಲ್ಲಿ ಏನೂ ಸಿಗುವುದಿಲ್ಲ!

Please follow and like us:
0
http://bp9news.com/wp-content/uploads/2018/07/ES-image-3.jpghttp://bp9news.com/wp-content/uploads/2018/07/ES-image-3-150x150.jpgPolitical Bureauಅಂತಾರಾಷ್ಟ್ರೀಯಪ್ರಮುಖರಾಜಕೀಯರಾಷ್ಟ್ರೀಯ000 Hindus return to Pakistan without citizenship in India,Shocking News: 2ಜೈಸಲ್ಮೇರ್: ನಿರಂತರ ಮತಾಂತರ ಒತ್ತಡ ಹಾಗೂ ಸತತ ದೌರ್ಜನ್ಯಗಳಿಂದ ಬೇಸತ್ತು ಹೊಸ ಬದುಕು ರೂಪಿಸಿಕೊಳ್ಳುವ ಆಕಾಂಕ್ಷೆಯೊಂದಿಗೆ ಪಾಕಿಸ್ತಾನದ ಗಡಿ ದಾಟಿ ಬಂದಿದ್ದ ಹಿಂದೂಗಳಿಗೆ ಈಗ ಭಾರತದಲ್ಲೂ ಅದೇ ನಿರಾಸೆ ಕಾಡತೊಡಗಿದೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location: document.location.href;} var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_152018079095816'); document.getElementById('div_152018079095816').appendChild(scpt); ಪೌರತ್ವಕ್ಕಾಗಿ ಕಾದು ಸುಸ್ತಾಗಿ ಪಾಕಿಸ್ತಾನಕ್ಕೆ...Kannada News Portal