ಬೆಂಗಳೂರು: ಈ ರಾವಣನನ್ನು ಸಂಹರಿಸಲು ಶ್ರೀರಾಮನೇ ಬರಬೇಕು… ಅದಕ್ಕಾಗಿ ಮೊಳಕಾಲ್ಮೂರಿನಿಂದ ಶ್ರೀರಾಮುಲು ಅವರು ಗೆದ್ದು ಬರಬೇಕು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ.

ಇಂದು ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಆದ ನಂತರ, ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜನಾರ್ಧನ ರೆಡ್ಡಿ, ಈ ವಿಷಯ ತಿಳಿಸಿದರು. ಯಡ್ಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ ಲಕ್ಷ್ಮಿ ಅವರ ಕೊಠಡಿಯಲ್ಲಿಯೇ ಇದ್ದರು. ಆದ್ದರಿಂದಲೇ ಅವರು ಹೆಣ್ಣುಮಕ್ಕಳು ಜನಿಸಿದ ನಂತರ 50 ಸಾವಿರ ಬಾಂಡ್ ಕೊಟ್ಟು ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆತಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/04/WhatsApp-Image-2018-04-21-at-4.08.27-PM-1024x683.jpeghttp://bp9news.com/wp-content/uploads/2018/04/WhatsApp-Image-2018-04-21-at-4.08.27-PM-150x150.jpegPolitical Bureauಚಿತ್ರದುರ್ಗಪ್ರಮುಖರಾಜಕೀಯSiddaramaiah Alla Siddha Ravana: Janardhana Reddy !!!ಬೆಂಗಳೂರು: ಈ ರಾವಣನನ್ನು ಸಂಹರಿಸಲು ಶ್ರೀರಾಮನೇ ಬರಬೇಕು... ಅದಕ್ಕಾಗಿ ಮೊಳಕಾಲ್ಮೂರಿನಿಂದ ಶ್ರೀರಾಮುಲು ಅವರು ಗೆದ್ದು ಬರಬೇಕು ಎಂದು ಮಾಜಿ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ. ಇಂದು ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ನಾಮಪತ್ರ ಸಲ್ಲಿಕೆ ಆದ ನಂತರ, ನೆರೆದಿದ್ದ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜನಾರ್ಧನ ರೆಡ್ಡಿ, ಈ ವಿಷಯ ತಿಳಿಸಿದರು. ಯಡ್ಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾರೆ ಲಕ್ಷ್ಮಿ ಅವರ ಕೊಠಡಿಯಲ್ಲಿಯೇ ಇದ್ದರು. ಆದ್ದರಿಂದಲೇ ಅವರು ಹೆಣ್ಣುಮಕ್ಕಳು ಜನಿಸಿದ ನಂತರ 50 ಸಾವಿರ ಬಾಂಡ್ ಕೊಟ್ಟು...Kannada News Portal