ಕೊಪ್ಪಳ: ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಎಂದು ಕೊಪ್ಪಳದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ದೂರಿದ್ಧಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ಬಿಸ್ಕೀಂ ಯೋಜನೆಗೆ ಚಾಲನೆ ನೀಡಿದ್ದೇ, 1600 ಕೋಟಿಯ ಯೋಜನೆಯನ್ನು ಅಂದು ಬಿಜೆಪಿ ಆರಂಭ ಮಾಡಿತ್ತು. ಆದರೆ ಈ ಕಾಂಗ್ರೆಸ್​ ಸರ್ಕಾರ ಇದುವರೆವಿಗೂ ಒಂದು ರುಪಾಯಿಯನ್ನು ಬಿಡುಗಡೆ ಮಾಡಿಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ.

ನಾನು ಈ ಲಜ್ಜೆಗೆಟ್ಟ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಕೇಳುತ್ತೇನೆ, ಅಂದು ಕಾಂಗ್ರೆಸ್​ ನಡಿಗೆ ಕೃಷ್ಣೆಯ ಕಡೆಗೆ ಎಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಮಾಡಿತ್ತು ಆದರೆ ವರ್ಷಕ್ಕೆ ಇಂತಿಷ್ಟು ಹಣ ನೀರಾವರಿ ಯೋಜನೆಗೆ ಕೊಡಬೇಕು ಆದರೆ ಕಳೆದ ನಾಲ್ಕು ವರ್ಷದಿಂದ ಯಾವುದೇ ಹಣವನ್ನ ರಾಜ್ಯಸರ್ಕಾರ ನೀಡಿಲ್ಲಾ ಎಂದು ಆರೋಪಿಸಿದರು.

ಮಮ್ಮಿ ಬೇಡ ಅಮ್ಮ ಬೇಕು: ವೆಂಕಯ್ಯನಾಯ್ಡು !!

ನಿಮಗೆ ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆಯಿಲ್ಲ, ಸಿದ್ದರಾಮಯ್ಯನವರಷ್ಟು ಹಸಿ ಸುಳ್ಳು ಹೇಳುವ ವ್ಯಕ್ತಿ ಬೇರಲ್ಲೂ ಸಿಗಲು ಸಾಧ್ಯವಿಲ್ಲಾ ಎಂದು ಹರಿಹಾಯ್ದರು.

Please follow and like us:
0
http://bp9news.com/wp-content/uploads/2017/07/bsy-2.jpghttp://bp9news.com/wp-content/uploads/2017/07/bsy-2-150x150.jpgBP9 News Bureauಕೊಪ್ಪಳಪ್ರಮುಖಕೊಪ್ಪಳ: ಸಿಎಂ ಸಿದ್ದರಾಮಯ್ಯ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಎಂದು ಕೊಪ್ಪಳದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ದೂರಿದ್ಧಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣ ಬಿಸ್ಕೀಂ ಯೋಜನೆಗೆ ಚಾಲನೆ ನೀಡಿದ್ದೇ, 1600 ಕೋಟಿಯ ಯೋಜನೆಯನ್ನು ಅಂದು ಬಿಜೆಪಿ ಆರಂಭ ಮಾಡಿತ್ತು. ಆದರೆ ಈ ಕಾಂಗ್ರೆಸ್​ ಸರ್ಕಾರ ಇದುವರೆವಿಗೂ ಒಂದು ರುಪಾಯಿಯನ್ನು ಬಿಡುಗಡೆ ಮಾಡಿಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ. ನಾನು ಈ ಲಜ್ಜೆಗೆಟ್ಟ ಮುಖ್ಯಮಂತ್ರಿ ಹಾಗೂ ನೀರಾವರಿ ಸಚಿವರನ್ನು ಕೇಳುತ್ತೇನೆ,...Kannada News Portal