ಭೂಪಾಲ್: ‘ಸಂಸ್ಕಾರ ಇಲ್ಲದ ಮಕ್ಕಳನ್ನು ಹೆರುವ ಬದಲು ನೀವು ಬಂಜೆಯಾಗಿಯೇ ಉಳಿದರು ತೊಂದರೆಯಿಲ್ಲ’. ಗರೀಬಿ ಹಠಾವೋ ಘೋಷವಾಕ್ಯದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು ಆದರೆ ಬಡವರನ್ನೇ ಓಡಿಸಿತು. ಕೆಲ ಮಹಿಳೆಯರು ಇಂತಹ ನಾಯಕರಿಗೆ ಜನ್ಮ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಕಿಡಿಕಾರಿ ವಿವಾದಕ್ಕೆ ಒಳಗಾಗಿದ್ದಾರೆ.

ಮಧ್ಯಪ್ರದೇಶದ ಭೋಪಾಲ್​​ನ ಗುನಾ ಕ್ಷೇತ್ರದ ಶಾಸಕ ಪನ್ನಾಲಾಲ್‌ ಶಾಕ್ಯಾ ಸಮಾಜ ಸುಧಾರಣೆಗಾಗಿ ನಡೆದ ಸಮಾರಂಭ ಒಂದರಲ್ಲಿ ಈ ಹೇಳಿಕೆ ನೀಡಿದ್ದು, ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ವೇಳೆ ಸಂಸ್ಕಾರ ಇಲ್ಲದ ಸಮಾಜ ದ್ರೋಹಿಗಳನ್ನು ಹೆರುವ ಬದಲು ಬಂಜೆಯಾಗಿ ಉಳಿಯುವುದು ಒಳಿತಲ್ಲವೇ ಎಂದಿರುವುದು ವರದಿಯಾಗಿದೆ.

Please follow and like us:
0
http://bp9news.com/wp-content/uploads/2018/05/1200px-Flag_of_the_Indian_National_Congress.svg_-1024x682.pnghttp://bp9news.com/wp-content/uploads/2018/05/1200px-Flag_of_the_Indian_National_Congress.svg_-150x150.pngPolitical Bureauಪ್ರಮುಖರಾಜಕೀಯರಾಷ್ಟ್ರೀಯ"Some Congress leaders who were not cremated wanted to be barren instead of giving birth" !!!ಭೂಪಾಲ್: ‘ಸಂಸ್ಕಾರ ಇಲ್ಲದ ಮಕ್ಕಳನ್ನು ಹೆರುವ ಬದಲು ನೀವು ಬಂಜೆಯಾಗಿಯೇ ಉಳಿದರು ತೊಂದರೆಯಿಲ್ಲ'. ಗರೀಬಿ ಹಠಾವೋ ಘೋಷವಾಕ್ಯದೊಂದಿಗೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂತು ಆದರೆ ಬಡವರನ್ನೇ ಓಡಿಸಿತು. ಕೆಲ ಮಹಿಳೆಯರು ಇಂತಹ ನಾಯಕರಿಗೆ ಜನ್ಮ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಕಿಡಿಕಾರಿ ವಿವಾದಕ್ಕೆ ಒಳಗಾಗಿದ್ದಾರೆ. ಮಧ್ಯಪ್ರದೇಶದ ಭೋಪಾಲ್​​ನ ಗುನಾ ಕ್ಷೇತ್ರದ ಶಾಸಕ ಪನ್ನಾಲಾಲ್‌ ಶಾಕ್ಯಾ ಸಮಾಜ ಸುಧಾರಣೆಗಾಗಿ ನಡೆದ ಸಮಾರಂಭ ಒಂದರಲ್ಲಿ ಈ ಹೇಳಿಕೆ ನೀಡಿದ್ದು, ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಕಾಂಗ್ರೆಸ್‌...Kannada News Portal