ಮುಗಳಖೋಡ ಜಿಡಗಾ ಮಠ :  ಹುಟ್ಟಿದವರದೆಲ್ಲಾ ಜಯಂತಿ ಮಾಡುವುದಿಲ್ಲ, ಸತ್ತವರದೆಲ್ಲ ಪುಣ್ಯತಿಥಿ ಮಾಡುವುದಿಲ್ಲ, ಯಾರು ಈ ದೇಶಕ್ಕಾಗಿ, ನಾಡಿಗಾಗಿ, ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುತ್ತಾರೊ ಅಂತಹವರದು ಮಾತ್ರ.

ಅಂತವರಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಹಾಗೂ ಶ್ರೀ ಷ. ಶಿ. ಸಿದ್ಧರಾಮ ಶಿವಯೋಗಿಗಳು ಮಾತ್ರ. ಭಕ್ತರ ಸಂಕಲ್ಪವನ್ನು ಈಡೇರಿಸುವ  ಭಕ್ತರಿಗೆ ಬೇಡಿದನ್ನೆ ನೀಡುವ ಕಾಮಧೇನು ಕಲ್ಪವೃಕ್ಷವಾಗಿ ಭಕ್ತರ ನೆಮ್ಮದಿ  ಜೀವನಕ್ಕೆ ಆಶೀರ್ವದಿಸಿದ್ದಾರೆ ಎಂದು ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ  132ನೇ ಜಯಂತ್ಯೋತ್ಸವ ಸಮಾರಂಭದಲ್ಲಿ ಪರಮ ಪೂಜ್ಯ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

 

Please follow and like us:
0
http://bp9news.com/wp-content/uploads/2017/07/WhatsApp-Image-2017-07-13-at-8.01.07-PM-1024x576.jpeghttp://bp9news.com/wp-content/uploads/2017/07/WhatsApp-Image-2017-07-13-at-8.01.07-PM-150x150.jpegBP9 News Bureauಆಧ್ಯಾತ್ಮವಿಜಯಪುರಮುಗಳಖೋಡ ಜಿಡಗಾ ಮಠ :  ಹುಟ್ಟಿದವರದೆಲ್ಲಾ ಜಯಂತಿ ಮಾಡುವುದಿಲ್ಲ, ಸತ್ತವರದೆಲ್ಲ ಪುಣ್ಯತಿಥಿ ಮಾಡುವುದಿಲ್ಲ, ಯಾರು ಈ ದೇಶಕ್ಕಾಗಿ, ನಾಡಿಗಾಗಿ, ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುತ್ತಾರೊ ಅಂತಹವರದು ಮಾತ್ರ. ಅಂತವರಲ್ಲಿ ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು ಹಾಗೂ ಶ್ರೀ ಷ. ಶಿ. ಸಿದ್ಧರಾಮ ಶಿವಯೋಗಿಗಳು ಮಾತ್ರ. ಭಕ್ತರ ಸಂಕಲ್ಪವನ್ನು ಈಡೇರಿಸುವ  ಭಕ್ತರಿಗೆ ಬೇಡಿದನ್ನೆ ನೀಡುವ ಕಾಮಧೇನು ಕಲ್ಪವೃಕ್ಷವಾಗಿ ಭಕ್ತರ ನೆಮ್ಮದಿ  ಜೀವನಕ್ಕೆ ಆಶೀರ್ವದಿಸಿದ್ದಾರೆ ಎಂದು ಸದ್ಗುರು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳವರ  132ನೇ...Kannada News Portal