ಬೆಂಗಳೂರು : ಸಿನಿಮಾ ರಂಗಕ್ಕೂ, ರಾಜಕೀಯ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ. ಚುನಾವಣಾ ಪ್ರಚಾರಕ್ಕೆ, ಗೆಲ್ಲುವ ಕುದುರೆಯಾಗಿ ಕಣಕ್ಕೆ ಕರೆತರುವುದು ಪಾಲಿಟಿಕ್ಸ್ನಲ್ಲಿ ಇದೀಗ ಸಾಮಾನ್ಯ. ಒಬೊಬ್ಬ ಸ್ಟಾರ್ ಒಂದೊಂದು ಪಕ್ಷದ ಪರ ಬ್ಯಾಟ್ ಮಾಡುತ್ತಿದ್ದಾರೆ. ಆ ಸ್ಟಾರ್ಗಳ ಬಗ್ಗೆ ತಿಳಿಸಿದ್ತೀವಿ ಓದಿ.

ಸಚಿವೆ ಉಮಾಶ್ರೀ, ಜಗ್ಗೇಶ್, ಬಿ.ಸಿ.ಪಾಟೀಲ್, ಮಧು ಬಂಗಾರಪ್ಪ, ಕುಮಾರಬಂಗಾರಪ್ಪ, ಸಿ.ಆರ್.ಮನೋಹರ್, ಮುನಿರತ್ನ ನಾಯ್ಡು, ಬಾಗೇಪಲ್ಲಿ ಕ್ಷೇತ್ರದಿಂದ ಡೈಲಾಗ್ ಕಿಂಗ್ ಸಾಯಿಕುಮಾರ್, ಹೊಸದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶಶಿಕುಮಾರ್, ಹಿರೇಕೆರೂರು ಕ್ಷೇತ್ರದ ಹುರಿಯಾಳು ಬಿ.ಸಿ.ಪಾಟೀಲ್, ಚನ್ನಪಟ್ಟಣ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್, ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರಬಾಬು ಅಖಾಡದಲ್ಲಿದ್ದಾರೆ.

ಇತ್ತ ನಿರ್ಮಾಪಕರಾಗಿರುವ ಖಾವಿಗಳು :

ಚಿತ್ರರಂಗದ ನಿರ್ಮಾಪಕರಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಮನಗರ ಮತ್ತು ಚನ್ನಪಟ್ಟಣದ ಎರಡೂ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದರೆ, ಮುನಿರತ್ನ ರಾಜರಾಜೇಶ್ವರಿ ನಗರದ ಕಾಂಗ್ರೆಸ್ನಟ ಹುರಿಯಾಳಾಗಿದ್ದರೆ. ನಿರ್ಮಾಪಕ ಸಿ.ಆರ್.ಮನೋಹರ್ ಜೆಡಿಎಸ್ನಿಂರದ ಬಾಗೇಪಲ್ಲಿ ಕ್ಷೇತ್ರದ ಚುನಾವಣಾ ಕಣದಲ್ಲಿದ್ದಾರೆ.

Please follow and like us:
0
http://bp9news.com/wp-content/uploads/2018/04/star-1-1.jpghttp://bp9news.com/wp-content/uploads/2018/04/star-1-1-150x150.jpgPolitical Bureauಅಂಕಣಪ್ರಮುಖರಾಜಕೀಯಸಿನಿಮಾStar Touch to State Politics !!! : Cine stars in the arena !!!ಬೆಂಗಳೂರು : ಸಿನಿಮಾ ರಂಗಕ್ಕೂ, ರಾಜಕೀಯ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ. ಚುನಾವಣಾ ಪ್ರಚಾರಕ್ಕೆ, ಗೆಲ್ಲುವ ಕುದುರೆಯಾಗಿ ಕಣಕ್ಕೆ ಕರೆತರುವುದು ಪಾಲಿಟಿಕ್ಸ್ನಲ್ಲಿ ಇದೀಗ ಸಾಮಾನ್ಯ. ಒಬೊಬ್ಬ ಸ್ಟಾರ್ ಒಂದೊಂದು ಪಕ್ಷದ ಪರ ಬ್ಯಾಟ್ ಮಾಡುತ್ತಿದ್ದಾರೆ. ಆ ಸ್ಟಾರ್ಗಳ ಬಗ್ಗೆ ತಿಳಿಸಿದ್ತೀವಿ ಓದಿ. ಸಚಿವೆ ಉಮಾಶ್ರೀ, ಜಗ್ಗೇಶ್, ಬಿ.ಸಿ.ಪಾಟೀಲ್, ಮಧು ಬಂಗಾರಪ್ಪ, ಕುಮಾರಬಂಗಾರಪ್ಪ, ಸಿ.ಆರ್.ಮನೋಹರ್, ಮುನಿರತ್ನ ನಾಯ್ಡು, ಬಾಗೇಪಲ್ಲಿ ಕ್ಷೇತ್ರದಿಂದ ಡೈಲಾಗ್ ಕಿಂಗ್ ಸಾಯಿಕುಮಾರ್, ಹೊಸದುರ್ಗ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಶಶಿಕುಮಾರ್, ಹಿರೇಕೆರೂರು...Kannada News Portal