ಬೆಂಗಳೂರು : ವಿಧಾನಸಭಾ ಚುನಾವಣೆಯ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಕ್ಷೇತ್ರಗಳಲ್ಲಿ ಬಾದಾಮಿ ಕ್ಷೇತ್ರವೂ ಒಂದು. ವಿಧಾನಸಭಾ ಚುನಾವಣೆಯ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಅಂದ್ರೆ ಬಾದಾಮಿ ಕ್ಷೇತ್ರ. ಸಿಎಂ v/s ಶ್ರೀರಾಮಲು ಜಿದ್ದಾಜಿದ್ದಿನ ಕಣ . ಈ ಪವರ್‌ ಕ್ಷೇತ್ರದಲ್ಲಿ ಮಾರಾಮರಿ ನಡೆದಿದೆ. ಬಾದಾಮಿ ಚಾಲುಕ್ಯನಗರದಲ್ಲಿ ಘಟನೆ ನಡೆದಿದ್ದು, ಗುರುತಿನ ಚೀಟಿ ವಿಷಯಕ್ಕೆ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.  ಈ ನಡುವೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತ ಮಾಡಿದ್ರು.

ಈ ಚುನಾವಣೆ ಸಿಎಂ ಮತ್ತು ಶ್ರೀರಾಮುಲು ಅವರ ಪ್ರತಿಷ್ಠೆಗಳನ್ನು ಪಣತೊಟ್ಟಿರುವುದರಿಂದ ಕ್ಷೇತ್ರದಲ್ಲಿ ಸಾಕಷ್ಟು ಹೀಟ್​ ಹೆಚ್ಚಾಗಿದೆ. ಆದ್ದರಿಂದಲೇ ಈ ರೀತಿ ಘಟನೆಗಳು ನಡೆಯುತ್ತಿದೆ. ಈ ಕ್ಷೇತ್ರಕ್ಕಾಗಿ ಆಯೋಗ ಮತ್ತಷ್ಟು ಬಿಗೀ ಭದ್ರತೆ ನೀಡಬೇಕಾದ ಅವಶ್ಯಕತೆ ಇದೆ ಎಂಬುದು ಸ್ಥಳೀಯರ ಮನವಿಯಾಗಿದೆ.

Please follow and like us:
0
http://bp9news.com/wp-content/uploads/2018/05/maxresdefault-14-1024x576.jpghttp://bp9news.com/wp-content/uploads/2018/05/maxresdefault-14-150x150.jpgBP9 Bureauಪ್ರಮುಖಬಾಗಲಕೋಟೆರಾಜಕೀಯStroke in Badami: Between Hand Lotus !!!ಬೆಂಗಳೂರು : ವಿಧಾನಸಭಾ ಚುನಾವಣೆಯ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಕ್ಷೇತ್ರಗಳಲ್ಲಿ ಬಾದಾಮಿ ಕ್ಷೇತ್ರವೂ ಒಂದು. ವಿಧಾನಸಭಾ ಚುನಾವಣೆಯ ಸೆಂಟರ್‌ ಆಫ್‌ ಅಟ್ರ್ಯಾಕ್ಷನ್‌ ಅಂದ್ರೆ ಬಾದಾಮಿ ಕ್ಷೇತ್ರ. ಸಿಎಂ v/s ಶ್ರೀರಾಮಲು ಜಿದ್ದಾಜಿದ್ದಿನ ಕಣ . ಈ ಪವರ್‌ ಕ್ಷೇತ್ರದಲ್ಲಿ ಮಾರಾಮರಿ ನಡೆದಿದೆ. ಬಾದಾಮಿ ಚಾಲುಕ್ಯನಗರದಲ್ಲಿ ಘಟನೆ ನಡೆದಿದ್ದು, ಗುರುತಿನ ಚೀಟಿ ವಿಷಯಕ್ಕೆ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.  ಈ ನಡುವೆ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತ ಮಾಡಿದ್ರು. ಈ ಚುನಾವಣೆ ಸಿಎಂ ಮತ್ತು...Kannada News Portal