fbpx

kodagu

ಕೊಡಗು

ನಿಫಾ ಸೋಂಕು : ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು, ಕೊಡಗಿನಲ್ಲಿ ಕಟ್ಟೆಚ್ಚರ !!!

ಬೆಂಗಳೂರು : ಕೇರಳ ಮತ್ತು ಭಾರತದ ಇತರ ರಾಜ್ಯಗಳಲ್ಲಿ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದ್ದ ಮಾರಣಾಂತಿಕ ಸೋಂಕು ನಿಫಾ ಸೋಂಕು ಕರ್ನಾಟಕಕ್ಕೆ ತಗುಲದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕಾವೇರಿ ತಾಲ್ಲೂಕು ಹೋರಾಟಕ್ಕಾಗಿ ಸಿ.ಎಂ ಭೇಟಿ ಮಾಡಲು ನಿರ್ಧಾರ : ಡಿಕೆಶಿ

  ಮಡಿಕೇರಿ:ಕಾವೇರಿ ತಾಲ್ಲೂಕು ರಚನೆಗಾಗಿ ಆಗ್ರಹಿಸಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಕಾವೇರಿ ತಾಲ್ಲೂಕು ಹೋರಾಟ ಸಮಿತಿಯ ಪ್ರಮುಖರಾದ ಇಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ಸಚಿವರುಗಳನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಚರ್ಚಿಸಿದರು. ಮುಂದಿನ ಮೂರು ದಿನಗಳಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕುಶಾಲನಗರ ಕಾವೇರಿ ತಾಲೂಕುವನ್ನಾಗಿ ಮಾಡಲು ನಾವು ಎಂತಹ ತ್ಯಾಗಕ್ಕೂ ಸಿದ್ಧ…

  ಕುಶಾಲನಗರ :  ಕುಶಾಲನಗರವನ್ನು ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ರಚಿಸಬೇಕು ಎನ್ನುವ ದಶಕಗಳ ಹಿಂದಿನ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಕಾರು ನಿಲ್ದಾಣದಲ್ಲಿರುವ ಶ್ರೀ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ  ಪ್ರತಿಭಟನೆ ನಡೆಸಿದ್ದಾರೆ. ಸತ್ಯಾಗ್ರಹ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ನುಡಿದಂತೆ ನಡೆಯುತ್ತಿರುವ ರಾಜ್ಯಸರ್ಕಾರಕ್ಕೆ ಜಿಲ್ಲೆ ಬಗ್ಗೆ ಅಭಿಮಾನ ಇದೆ : ವೀಣಾ ಅಚ್ಚಯ್ಯ

ಮಡಿಕೇರಿ: ರಾಜ್ಯ ಸರಕಾರ ಕೊಡಗು ಜಿಲ್ಲೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿಶೇಷ ಅನುದಾನವನ್ನು ನೀಡುತ್ತಿದ್ದು, ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಸರಕಾರದ ಅನುದಾನ ಸಮರ್ಪಕವಾಗಿ ಬಳಕೆಯಾಗುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕಲಿಕೆ ಹಂತದಲ್ಲಿಯೇ ಕೊಡವಮ್ಮೆ ಉಳಿಸುವ ಪಾಠ ಕಲಿಸಿ : ಬೊಳ್ಳಜೀರ ಅಯ್ಯಪ್ಪ

  ವಿರಾಜಪೇಟೆ : ಕಲಿಕೆಯ ಕಾಲದಲ್ಲಿಯೇ ಸಂಘಟಿತರಾಗಿ ಯುವ ಜನತೆ ನಮ್ಮ ಕೊಡವ ಭಾಷೆ ಆಚಾರ ವಿಚಾರ  ಮತ್ತು ಸಂಸ್ಕøತಿಯನ್ನು ಉಳಿಸುವ ಮೂಲಕ ಕೊಡವಮ್ಮೆಯನ್ನು  ಯುವ ಜನತೆ ಪೋಷಿಸಿಕೊಂಡು ಹೋಗಬೇಕು ಎಂದು ಕೊಡವ ಮಕ್ಕಡ ಕೂಟದ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂಭ್ರಮ : ಇಲ್ಲಿದೆ ನೋಡಿ ದರ್ಶನ ನೀಡಿದ ಕಾವೇರಿ ಮಾತೆಯ ವಿಡಿಯೋ

ಕೊಡಗು : ತಲಕಾವೇರಿಯಲ್ಲಿ ಸಂಭ್ರಮವೋ ಸಂಭ್ರಮ. ಜೀವನದಿ ಕಾವೇರಿ ಉಗಮ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ ಕಾವೇರಿ ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿದಳು. ವರ್ಷಕ್ಕೊಮ್ಮೆ ನಡೆಯುವ ಈ ಕ್ಷಣಕ್ಕೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮೂಲಭೂತ ಸೌಲಭ್ಯ ಒದಗಿಸದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ

ಮಡಿಕೇರಿ: ಹೆಬ್ಬಾಲೆ ಗ್ರಾಮದ ಸರ್ವೆ ಸಂಖ್ಯೆ 8/1 ಮತ್ತು 8/2ರಲ್ಲಿ ಯರವ ಹಾಗೂ ಕುರುಬ ಜನಾಂಗದ 150 ಕುಟುಂಬಗಳು ವಾಸವಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟವನ್ನು ಎದುರಿಸುತ್ತಿವೆ. ಜಿಲ್ಲಾಡಳಿತ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕಾರ್ಮಿಕರ ಸೋಗಿನಲ್ಲಿ ಬಂದಿರುವ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹ

  ಮಡಿಕೇರಿ: ಕಾರ್ಮಿಕರ ಸೋಗಿನಲ್ಲಿ ಕೊಡಗು ಜಿಲ್ಲೆಯನ್ನು ಪ್ರವೇಶಿಸಿರುವ ಬಾಂಗ್ಲಾ ವಲಸಿಗರ ಬಗ್ಗೆ ತೋಟದ ಮಾಲೀಕರು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿರುವ ಕಡಗದಾಳು ಗ್ರಾ.ಪಂ ಉಪಾಧ್ಯಕ್ಷರಾದ ಮಾದೇಟಿರ ತಿಮ್ಮಯ್ಯ, ಕಾನೂನು ಬಾಹಿರವಾಗಿ ನೆಲೆ ನಿಂತಿರುವ ವಲಸಿಗರ ವಿರುದ್ಧ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗ ಅಸ್ತಿತ್ವಕ್ಕೆ ವೇದಿಕೆ ಸಿದ್ಧ

  ಕೊಡಗು : ನೂತನವಾಗಿ ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ಸಾಹಿತಿ ಹಾಗೂ ಕಲಾವಿದರನ್ನು ಸಂಘಟಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಿರಿಯ ಸಾಹಿತಿ ಬಿ.ಎ. ಷಂಶುದ್ಧೀನ್ ಅವರ ನೇತೃತ್ವದಲ್ಲಿ ನಗರದ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಪ್ರಸಿದ್ಧ ಕೊಡವನಮ್ಮೆಯ ಕ್ರೀಡೆಗಳ ಟಾಸ್ ಬಿಡುಗಡೆ

ಮಡಿಕೇರಿ:ಕೊಡವ ಸಮಾಜಗಳ ಒಕ್ಕೂಟದ 6ನೇ ವರ್ಷದ ಕೊಡವ ನಮ್ಮೆಯ ಕ್ರೀಡಾ ಸಮಿತಿಯ ಪೂರ್ವಭಾವಿ ಸಭೆ ಹಾಗು ಹಾಕಿ ಪಂದ್ಯಾವಳಿಯ ಟಾಸ್ ಬಿಡುಗಡೆ ಕಾರ್ಯಕ್ರಮ ಕ್ರೀಡಾ ಸಮಿತಿಅಧ್ಯಕ್ಷ ಹಾಗೂ ಮಡಿಕೇರಿಕೊಡವ ಸಮಾಜದ ಅಧ್ಯಕ್ಷ ಕೊಂಗಂಡಎಸ್. ದೇವಯ್ಯಅಧ್ಯಕ್ಷತೆಯಲ್ಲಿಅಕ್ಟೋಬರ್ 14ರ ಶನಿವಾರ…
ಹೆಚ್ಚಿನ ಸುದ್ದಿಗಾಗಿ...