ಬೆಂಗಳೂರು : ಪ್ರಜ್ವಲ್ ಮೊದಲು ಹಾಸನದ 7 ಸ್ಥಾನಗಳನ್ನ ಗೆಲ್ಲಿಸಿಕೊಂಡು ಬರಲಿ.., ಉಳಿದದ್ದು ನೋಡೋಣ ಎಂಬುದನ್ನು ನಾನೇ ಹೇಳಿರುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.

ಪ್ರಜ್ವಾಲ್ ಬಗ್ಗೆ ನಿರ್ಲಕ್ಷ್ಯ ಬೇಡ, ಆತನಿಗೆ ಇನ್ನು ಅವಕಾಶಗಳಿವೆ ಎಂದು ಹೇಳಿರುವ ದೇವೇಗೌಡರು ಭವಾನಿ ರೇವಣ್ಣ ಕಾರ್ಯಕರ್ತರೊಡನೆ ಮಾತನಾಡಿದ್ದಾರೆ ಎಂಬ ವಿಡಿಯೋ ಬಗ್ಗೆ ಯಾರೋ ಸ್ಟ್ರಿಂಗ್ ಆಪರೇಷನ್ ಮಾಡಿದ್ದಾರೆ. ಅವರು ಯಾರು ಎಂದು ನನಗೆ ಗೊತ್ತಿದೆ. ಏಕೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದರು.

ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿ ಕೊಂಡು ನಿಂತಿದ್ದ ನಾನು, ಪ್ರಧಾನಿ ಆದೆ. ಅದೇ ರೀತಿ ಪ್ರಜ್ವಲ್​​​ರವರನ್ನು ನಿರ್ಲಕ್ಷಿಸ ಬೇಡಿ ಎಂದು ಪ್ರಜ್ವಲ್​​​ನ ಮುಂದಿನ ಭವಿಷ್ಯ ಉಜ್ವಲವಾಗಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/04/prajwal-HDD-1.jpghttp://bp9news.com/wp-content/uploads/2018/04/prajwal-HDD-1-150x150.jpgPolitical Bureauಪ್ರಮುಖರಾಜಕೀಯಹಾಸನTata offered to Target to grandson: 7th place in Hassan Prajwal !!!ಬೆಂಗಳೂರು : ಪ್ರಜ್ವಲ್ ಮೊದಲು ಹಾಸನದ 7 ಸ್ಥಾನಗಳನ್ನ ಗೆಲ್ಲಿಸಿಕೊಂಡು ಬರಲಿ.., ಉಳಿದದ್ದು ನೋಡೋಣ ಎಂಬುದನ್ನು ನಾನೇ ಹೇಳಿರುವುದಾಗಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ. ಪ್ರಜ್ವಾಲ್ ಬಗ್ಗೆ ನಿರ್ಲಕ್ಷ್ಯ ಬೇಡ, ಆತನಿಗೆ ಇನ್ನು ಅವಕಾಶಗಳಿವೆ ಎಂದು ಹೇಳಿರುವ ದೇವೇಗೌಡರು ಭವಾನಿ ರೇವಣ್ಣ ಕಾರ್ಯಕರ್ತರೊಡನೆ ಮಾತನಾಡಿದ್ದಾರೆ ಎಂಬ ವಿಡಿಯೋ ಬಗ್ಗೆ ಯಾರೋ ಸ್ಟ್ರಿಂಗ್ ಆಪರೇಷನ್ ಮಾಡಿದ್ದಾರೆ. ಅವರು ಯಾರು ಎಂದು ನನಗೆ ಗೊತ್ತಿದೆ. ಏಕೆ ಮಾಡಿದ್ದಾರೆ ಎಂಬುದು ನನಗೆ...Kannada News Portal