chaithra shreeಚಿಕ್ಕಮಗಳೂರು:  ಜಿಲ್ಲಾ ಪಂಚಾಯಿತಿ ಅಧ್ಯೆಕ್ಷೆ ಚೈತ್ರಶ್ರೀ ಅವರು ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದರು, ಇವರು ನಕ್ಸಲ್​ ಪೀಡಿತ ಪ್ರದೇಶದಲ್ಲಿರುವ ಸಮಸ್ಯೆಗಳು ಸೇರಿದಂತೆ ಜಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ, ದೇಶದ ಪ್ರಧಾನಿಯವರನ್ನು ಭೇಟಿ ಮಾಡಲು ಪತ್ರ ಬರೆದಿದ್ದರು. ಇವರ ಪತ್ರಕ್ಕೆ ಸ್ಪಂದಿಸಿದ್ದ ಪ್ರಧಾನಿಯವರ ಕಾರ್ಯಾಲಯ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ಭರವಸೆ ನೀಡಿತ್ತು.

ಆದರೆ ಪಕ್ಷ ವಿರೋಧಿ ಕೆಲಸಕ್ಕಾಗಿ ಜಿಲ್ಲಾ ಪಂಚಾಯಿತಿ ಅಧ್ಯೆಕ್ಷೆ ಚೈತ್ರಶ್ರೀಯವರನ್ನ ಬಿಜೆಪಿ ಪಕ್ಷದಿಂದ ಉಚ್ಚಾಟಿಸುವ ಮೂಲಕ ಬಜೆಪಿ ಚೈತ್ರಶ್ರೀಯವರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಪಕ್ಷದ ಆಂತರಿಕ ನಿಯಮದಂತೆ 20 ತಿಂಗಳ ಅಧಿಕಾರವಧಿ ಮುಗಿದ ನಂತರ ರಾಜೀನಾಮೆ ನೀಡಬೇಕಿತ್ತು ಆದರೆ ಅವರು ಪಕ್ಷದ ಆದೇಶದ ವಿರುದ್ಧವಾಗಿ ನಡೆದುಕೊಂಡು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡದೆ ಇದ್ದ ಕಾರಣದಿಂದಾಗಿ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಅಮಾನತ್ತು ಮಾಡಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ಧಾರೆ.

Please follow and like us:
0
http://bp9news.com/wp-content/uploads/2018/02/aaaaa.pnghttp://bp9news.com/wp-content/uploads/2018/02/aaaaa-150x150.pngBP9 News Bureauಚಿಕ್ಕಮಗಳೂರುಪ್ರಮುಖಚಿಕ್ಕಮಗಳೂರು:  ಜಿಲ್ಲಾ ಪಂಚಾಯಿತಿ ಅಧ್ಯೆಕ್ಷೆ ಚೈತ್ರಶ್ರೀ ಅವರು ಇತ್ತೀಚೆಗೆ ಭಾರೀ ಸುದ್ದಿಯಾಗಿದ್ದರು, ಇವರು ನಕ್ಸಲ್​ ಪೀಡಿತ ಪ್ರದೇಶದಲ್ಲಿರುವ ಸಮಸ್ಯೆಗಳು ಸೇರಿದಂತೆ ಜಲ್ಲೆಯ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಾಗಿ, ದೇಶದ ಪ್ರಧಾನಿಯವರನ್ನು ಭೇಟಿ ಮಾಡಲು ಪತ್ರ ಬರೆದಿದ್ದರು. ಇವರ ಪತ್ರಕ್ಕೆ ಸ್ಪಂದಿಸಿದ್ದ ಪ್ರಧಾನಿಯವರ ಕಾರ್ಯಾಲಯ ಮೋದಿಯವರನ್ನು ಭೇಟಿ ಮಾಡಿ ಮಾತುಕತೆ ಮಾಡುವುದಕ್ಕೆ ಅವಕಾಶ ಮಾಡಿಕೊಡುವ ಭರವಸೆ ನೀಡಿತ್ತು. ಆದರೆ ಪಕ್ಷ ವಿರೋಧಿ ಕೆಲಸಕ್ಕಾಗಿ ಜಿಲ್ಲಾ ಪಂಚಾಯಿತಿ ಅಧ್ಯೆಕ್ಷೆ ಚೈತ್ರಶ್ರೀಯವರನ್ನ ಬಿಜೆಪಿ ಪಕ್ಷದಿಂದ...Kannada News Portal