ಮಂತ್ರಾಲಯ:ಕಳೆದ ಮೂರು ದಿನಗಳಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ ಕಳೆಗಟ್ಟಿದೆ.ಇಂದು ಕೊನೆಯ ದಿನವಾಗಿದ್ದು ರಾಯರ ರಥೋತ್ಸವ ನಡೆಯಲಿದೆ.

ಗುರು ರಾಘವೇಂದ್ರರ 346 ನೇ ಆರಾಧನೆ ಇದಾಗಿದ್ದು,ಮಂತ್ರಾಲಯಕ್ಕೆ ಸಾವಿರಾರು ಭಕ್ತರು ಹರಿದು ಬರುತ್ತಿದ್ದಾರೆ. ಆರಾಧನೆ ನಿಮಿತ್ತ ವಿಶೇಷ ಪೂಜೆ ಕಾರ್ಯಗಳು ನಡೆಯುತ್ತಿದ್ದು,ಭಕ್ತರು ಹರಕೆ ತೀರಿಸಿ ರಾಯರ ಆಶಿರ್ವಾದ ಪಡೆಯುತ್ತಿದ್ದಾರೆ.

ಇನ್ನೂ ರಾಯರ ಆರಾಧನೆ ಸಲುವಾಗಿ  ಮಂತ್ರಾಲಯ ಶೃಂಗಾರಗೊಂಡಿದ್ದು,ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.

Please follow and like us:
0
http://bp9news.com/wp-content/uploads/2017/08/WhatsApp-Image-2017-08-10-at-12.01.28-PM-1-1.jpeghttp://bp9news.com/wp-content/uploads/2017/08/WhatsApp-Image-2017-08-10-at-12.01.28-PM-1-1-150x150.jpegBP9 Bureauಆಧ್ಯಾತ್ಮ  ಮಂತ್ರಾಲಯ:ಕಳೆದ ಮೂರು ದಿನಗಳಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ ಕಳೆಗಟ್ಟಿದೆ.ಇಂದು ಕೊನೆಯ ದಿನವಾಗಿದ್ದು ರಾಯರ ರಥೋತ್ಸವ ನಡೆಯಲಿದೆ. ಗುರು ರಾಘವೇಂದ್ರರ 346 ನೇ ಆರಾಧನೆ ಇದಾಗಿದ್ದು,ಮಂತ್ರಾಲಯಕ್ಕೆ ಸಾವಿರಾರು ಭಕ್ತರು ಹರಿದು ಬರುತ್ತಿದ್ದಾರೆ. ಆರಾಧನೆ ನಿಮಿತ್ತ ವಿಶೇಷ ಪೂಜೆ ಕಾರ್ಯಗಳು ನಡೆಯುತ್ತಿದ್ದು,ಭಕ್ತರು ಹರಕೆ ತೀರಿಸಿ ರಾಯರ ಆಶಿರ್ವಾದ ಪಡೆಯುತ್ತಿದ್ದಾರೆ. ಇನ್ನೂ ರಾಯರ ಆರಾಧನೆ ಸಲುವಾಗಿ  ಮಂತ್ರಾಲಯ ಶೃಂಗಾರಗೊಂಡಿದ್ದು,ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.Kannada News Portal