ದೆಹಲಿ: ಇಂದಷ್ಟೇ ವಿದೇಶಿ ಪ್ರವಾಸ ಮುಗಿಸಿ ಬಂದ ಮೋದಿಯವರು  ಮತ್ತೆ  ಜುಲೈ 4 ರಿಂದ 6 ರ ವರೆಗೆ ಇಸ್ರೇಲ್​​​​​ ಪ್ರಧಾನಿ ಬೆಂಜಮಿನ್​​​ ನೇತನ್ಯಾಹು ಅವರ ಅಹ್ವಾನದ ಮೆರೆಗೆ ಇಸ್ರೇಲ್​​ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇಸ್ರೇಲ್​​ಗೆ ಭೇಟಿ ನಿಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಕಾರಣವಾಗಲಿದೆ.

ಭೇಟಿಯ ಸಂದರ್ಭದಲ್ಲಿ ಎರಡು ದೇಶಗಳ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇನ್ನೂ ಇಸ್ರೇಲ್​ನಲ್ಲಿ ಮೋದಿಯ ಸ್ವಾಗತಕ್ಕೆ ಸಕಲ ಸಿದ್ದತೆ ನಡೆದಿದ್ದು, ಏಳಿ ವಿಶ್ವದ ಪ್ರಮುಖ ದೇಶ ಪ್ರಧಾನಮಂತ್ರಿಯೊಬ್ಬರು ಬರುತ್ತಿದ್ದಾರೆ ಎನ್ನು ಕಟೌಟ್​​​ ರಾರಾಜಿಸುತ್ತಿವೆ ಎಂದು ಸುದ್ದಿಯಾಗಿದೆ.

Please follow and like us:
0
http://bp9news.com/wp-content/uploads/2017/06/PM-Modi-in-France_PTI7-e1498659688680.jpghttp://bp9news.com/wp-content/uploads/2017/06/PM-Modi-in-France_PTI7-e1498659688680-150x150.jpgBP9 Bureauಅಂತಾರಾಷ್ಟ್ರೀಯಪ್ರಮುಖರಾಷ್ಟ್ರೀಯದೆಹಲಿ: ಇಂದಷ್ಟೇ ವಿದೇಶಿ ಪ್ರವಾಸ ಮುಗಿಸಿ ಬಂದ ಮೋದಿಯವರು  ಮತ್ತೆ  ಜುಲೈ 4 ರಿಂದ 6 ರ ವರೆಗೆ ಇಸ್ರೇಲ್​​​​​ ಪ್ರಧಾನಿ ಬೆಂಜಮಿನ್​​​ ನೇತನ್ಯಾಹು ಅವರ ಅಹ್ವಾನದ ಮೆರೆಗೆ ಇಸ್ರೇಲ್​​ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಇಸ್ರೇಲ್​​ಗೆ ಭೇಟಿ ನಿಡುತ್ತಿರುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಕಾರಣವಾಗಲಿದೆ. ಭೇಟಿಯ ಸಂದರ್ಭದಲ್ಲಿ ಎರಡು ದೇಶಗಳ ರಾಜತಾಂತ್ರಿಕ ಸಂಬಂಧಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇನ್ನೂ ಇಸ್ರೇಲ್​ನಲ್ಲಿ ಮೋದಿಯ ಸ್ವಾಗತಕ್ಕೆ ಸಕಲ...Kannada News Portal