ಕಿತರುತೆರೆಯಲ್ಲಿ ಮನೆ ಮಂದಿಯೆಲ್ಲಾ ಇಷ್ಟ ಪಡುತ್ತಿದ್ದ ಧಾರವಾಹಿ ಮನೆದೇವ್ರು. ಸದ್ಯ ಮನೆದೇವ್ರು ಸೀರಿಯಲ್​ ನಾಯಕಿ ಜಾನಕಿ ಅಲಿಯಾಸ್​  ಅರ್ಚನಾ ಅವರ ನಿಶ್ಚಿತಾರ್ಥ ಸದ್ದಿಲ್ಲದೇ ನೆರವೇರಿದೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ನಿರ್ಮಾಣದ ಮನೆದೇವ್ರು ಧಾರವಾಹಿಯ ಅರ್ಚನಾ ನರಸಿಂಹಸ್ವಾಮಿ ಅವರು ವಿಘ್ನೇಶ್  ಶರ್ಮಾ ಅವರ ಜೊತೆ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಕೆಲವು ದಿನಗಳ  ಹಿಂದೆ ಸಂಪ್ರದಾಯಬದ್ಧವಾಗಿ  ಎಂಗೇಜ್​ ಮಾಡಿಕೊಂಡ ಅರ್ಚನಾ  ಅವರು ಬೆಳ್ಳಿ ಪರದೆಗೂ ಎಂಟ್ರಿ ಕೊಟ್ಟಿದ್ದಾರೆ. ” ನೂರೊಂದು ನೆನಪು” ಸಿನಿಮಾಗೆ ಅರ್ಚನಾ ಆಯ್ಕೆಯಾಗಿದ್ದಾರೆ.  ಮೂವರು ನಾಯಕಿಯರ ಈ ಸಿನಿಮಾದಲ್ಲಿ ಅರ್ಚನಾ ಕೂಡ ಒಬ್ರು.  ಅಂದಹಾಗೇ  ಈ ಸಿನಿಮಾದಲ್ಲಿ ಆ ದಿನಗಳು ಖ್ಯಾತಿಯ ಚೇತನ್​ ನಾಯಕನಟನಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾ ಶೂಟಿಂಗ್​ ಬಹುತೇಕ ಪೂರ್ಣಗೊಂಡಿದ್ದು, ಇದು ಮರಾಠಿ ಕಾದಂಬರಿ ಆಧಾರಿತ ಚಿತ್ರದ ರಿಮೇಕ್​ ಇದಾಗಿದೆ.

Please follow and like us:
0
http://bp9news.com/wp-content/uploads/2018/07/4-1531291367.jpghttp://bp9news.com/wp-content/uploads/2018/07/4-1531291367-150x150.jpgBP9 Bureauಸಿನಿಮಾಕಿತರುತೆರೆಯಲ್ಲಿ ಮನೆ ಮಂದಿಯೆಲ್ಲಾ ಇಷ್ಟ ಪಡುತ್ತಿದ್ದ ಧಾರವಾಹಿ ಮನೆದೇವ್ರು. ಸದ್ಯ ಮನೆದೇವ್ರು ಸೀರಿಯಲ್​ ನಾಯಕಿ ಜಾನಕಿ ಅಲಿಯಾಸ್​  ಅರ್ಚನಾ ಅವರ ನಿಶ್ಚಿತಾರ್ಥ ಸದ್ದಿಲ್ಲದೇ ನೆರವೇರಿದೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ನಿರ್ಮಾಣದ ಮನೆದೇವ್ರು ಧಾರವಾಹಿಯ ಅರ್ಚನಾ ನರಸಿಂಹಸ್ವಾಮಿ ಅವರು ವಿಘ್ನೇಶ್  ಶರ್ಮಾ ಅವರ ಜೊತೆ ಮನೆಯವರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal