ಬೆಂಗಳೂರು: ಸಾವಿನ ಸೂತಕದಲ್ಲೂ ಪ್ರಜಾಪ್ರಭುತ್ವಕ್ಕೆ ಜೈ ಎಂದು ಮತದಾನ ಮಾಡಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಾಯಿ ತೀರಿ ಹೋಗಿದ್ರು ಈತನ ಕುಟುಂಬದವರು ಮತ ಹಾಕಿದ್ದಾರೆ

ಗುರುಸಿದ್ದವ್ವ  ಎಂಬ 83 ವರ್ಷದ ವೃದ್ಧೆ ಇವತ್ತು ಬೆಳಗ್ಗೆ 6 ಗಂಟೆಗೆ ಸಾವನ್ನಪ್ಪಿದ್ದರು.  ಈ ಸೂತಕದ ಮನೆಗೆ ಅವರ ಸಂಬಂಧಿಕರೆಲ್ಲಾ ಬಂದಿದ್ರು.ಆದ್ರು ಈ ಮನೆಯ ಯಜಮಾನ ತನ್ನ ಕುಟುಂಬ ಸಮೇತವಾಗಿ ಮತಗಟ್ಟೆಗೆ ಹೋಗಿ ಮತಚಲಾಯಿಸಿದ್ದನಂತೆ. ಈ ಮೂಲಕ ರಾಜ್ಯಕ್ಕೆ ಮಾದರಿಯಾಗಿ ನಿಮ್ಮ ಹಕ್ಕು ಪೂರೈಸಿ  ಎಂಬ ಸಂದೇಶವನ್ನು ರವಾನಿಸಿದ್ದಾರೆ.

Please follow and like us:
0
http://bp9news.com/wp-content/uploads/2018/05/a6142ddd2ae0556464159c286a998f2d5f87d603-tc-img-preview-1.jpghttp://bp9news.com/wp-content/uploads/2018/05/a6142ddd2ae0556464159c286a998f2d5f87d603-tc-img-preview-1-150x150.jpgBP9 Bureauಪ್ರಮುಖಯಾದಗಿರಿರಾಜಕೀಯThe inspirational family who voted in the house at home !!!ಬೆಂಗಳೂರು: ಸಾವಿನ ಸೂತಕದಲ್ಲೂ ಪ್ರಜಾಪ್ರಭುತ್ವಕ್ಕೆ ಜೈ ಎಂದು ಮತದಾನ ಮಾಡಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಾಯಿ ತೀರಿ ಹೋಗಿದ್ರು ಈತನ ಕುಟುಂಬದವರು ಮತ ಹಾಕಿದ್ದಾರೆ ಗುರುಸಿದ್ದವ್ವ  ಎಂಬ 83 ವರ್ಷದ ವೃದ್ಧೆ ಇವತ್ತು ಬೆಳಗ್ಗೆ 6 ಗಂಟೆಗೆ ಸಾವನ್ನಪ್ಪಿದ್ದರು.  ಈ ಸೂತಕದ ಮನೆಗೆ ಅವರ ಸಂಬಂಧಿಕರೆಲ್ಲಾ ಬಂದಿದ್ರು.ಆದ್ರು ಈ ಮನೆಯ ಯಜಮಾನ ತನ್ನ ಕುಟುಂಬ ಸಮೇತವಾಗಿ ಮತಗಟ್ಟೆಗೆ ಹೋಗಿ ಮತಚಲಾಯಿಸಿದ್ದನಂತೆ. ಈ...Kannada News Portal