ಸದ್ಗುರು ಸಮರ್ಥ ಬ್ರಹ್ಮಚೈತನ್ಯ ಮಹಾರಾಜ ಗೋಂದವಲೀಕರ ರವರ 104 ನೇ ಆರಾಧನಾ ಮಹೋತ್ಸವ ದಿನಾಂಕ 11-12-2017 ಆರಂಭವಾಗುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುಗಳ ಸೇವೆ ಮಾಡಲು ಎಲ್ಲಾ ಗುರುಬಂಧುಗಳು ಈ ಸತ್ಕಾರ್ಯಕ್ಕೆ ಬಂದು ಶ್ರೀ ಗುರುಗಳ ಸೇವೆ ಮಾಡಿ ಶ್ರೀ ಗುರುಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು  ಈ ಮೂಲಕ ಶ್ರೀ ಶಿವಶಂಖರ ಸೇವಾ ಸಮಿತಿ ವತಿಯಿಂದ ವಿನಂತಿ.

Please follow and like us:
0
http://bp9news.com/wp-content/uploads/2017/12/80408571-19ec-408a-bbc6-57741c684c2b-1024x741.jpghttp://bp9news.com/wp-content/uploads/2017/12/80408571-19ec-408a-bbc6-57741c684c2b-150x150.jpgBP9 Bureauಆಧ್ಯಾತ್ಮ  ಸದ್ಗುರು ಸಮರ್ಥ ಬ್ರಹ್ಮಚೈತನ್ಯ ಮಹಾರಾಜ ಗೋಂದವಲೀಕರ ರವರ 104 ನೇ ಆರಾಧನಾ ಮಹೋತ್ಸವ ದಿನಾಂಕ 11-12-2017 ಆರಂಭವಾಗುತ್ತದೆ. ಎರಡು ದಿನಗಳ ಕಾಲ ನಡೆಯುವ ಈ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುಗಳ ಸೇವೆ ಮಾಡಲು ಎಲ್ಲಾ ಗುರುಬಂಧುಗಳು ಈ ಸತ್ಕಾರ್ಯಕ್ಕೆ ಬಂದು ಶ್ರೀ ಗುರುಗಳ ಸೇವೆ ಮಾಡಿ ಶ್ರೀ ಗುರುಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು  ಈ ಮೂಲಕ ಶ್ರೀ ಶಿವಶಂಖರ ಸೇವಾ ಸಮಿತಿ ವತಿಯಿಂದ ವಿನಂತಿ.Kannada News Portal