ಮುಗಳಖೋಡ: ಶ್ರಾವಣ ಮಾಸ ಎಂದರೆ ಹಿಂದೂಗಳಿಗೆ ಪವಿತ್ರವಾದ ಮಾಸ, ಜೊತೆಗೆ ಇದು ಹಬ್ಬಗಳು ಆರಂಭವಾಗುವ ಮಾಸ.ಇಂದು ಶ್ರಾವಣ ಮಾಸ ಮುಗಿಯುವ ದಿನ.ಇವತ್ತು ಅಮಾಸ್ಯೆ ಮತ್ತು ಶ್ರಾವಣ ಮಾಸದ ಕೊನೆಯ ದಿನ ಜೊತೆಗೆ ಕೊನೆಯ ಸೊಮವಾರ ಕೂಡಾ ಆದ್ದರಿಂದ ಎಲ್ಲಡೆ ವಿಶೇಷ ಪೂಜಾಕಾರ್ಯಕ್ರಮಗಳು ನಡೆದವು.

ಅದರಂತೆ ಮುಗಳಖೋಡ ಮಠದಲ್ಲಿ ಕೂಡಾ ವಿಶೇಷ ಪೂಜೆ ನಡೆಯಿತು. ಶ್ರಾವಣ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠ ಮುಕ್ತಿಮಂದಿರ ಮುಗಳಖೋಡದಲ್ಲಿ ಇಂದು ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಮುಗಳಖೋಡ-ಜಿಡಗಾ,ರವರ ಸಿಂಹಾಸನರೋಹಣ, ಸುವರ್ಣ ಕಿರೀಟಧಾರಣೆ ಹಾಗೂ ಶ್ರೀಮಠದ ಸದ್ಭಕ್ತರಿಂದ ಪಾದಪೂಜೆ ನೆರವೇರಿತು ನಂತರ ಶ್ರೀಗಳ ಆಶೀರ್ವಚನದೊಂದಿಗೆ ಕಾರ್ಯಕ್ರಮ ಮಂಗಲವಾಯಿತು.

 

 

Please follow and like us:
0
http://bp9news.com/wp-content/uploads/2017/08/DSC_2001-1024x681.jpghttp://bp9news.com/wp-content/uploads/2017/08/DSC_2001-150x150.jpgBP9 Bureauಆಧ್ಯಾತ್ಮಮುಗಳಖೋಡ: ಶ್ರಾವಣ ಮಾಸ ಎಂದರೆ ಹಿಂದೂಗಳಿಗೆ ಪವಿತ್ರವಾದ ಮಾಸ, ಜೊತೆಗೆ ಇದು ಹಬ್ಬಗಳು ಆರಂಭವಾಗುವ ಮಾಸ.ಇಂದು ಶ್ರಾವಣ ಮಾಸ ಮುಗಿಯುವ ದಿನ.ಇವತ್ತು ಅಮಾಸ್ಯೆ ಮತ್ತು ಶ್ರಾವಣ ಮಾಸದ ಕೊನೆಯ ದಿನ ಜೊತೆಗೆ ಕೊನೆಯ ಸೊಮವಾರ ಕೂಡಾ ಆದ್ದರಿಂದ ಎಲ್ಲಡೆ ವಿಶೇಷ ಪೂಜಾಕಾರ್ಯಕ್ರಮಗಳು ನಡೆದವು. ಅದರಂತೆ ಮುಗಳಖೋಡ ಮಠದಲ್ಲಿ ಕೂಡಾ ವಿಶೇಷ ಪೂಜೆ ನಡೆಯಿತು. ಶ್ರಾವಣ ಮಾಸದ ಕೊನೆಯ ಸೋಮವಾರದ ಪ್ರಯುಕ್ತ ಶ್ರೀ ಯಲ್ಲಾಲಿಂಗೇಶ್ವರ ಬೃಹನ್ಮಠ ಮುಕ್ತಿಮಂದಿರ ಮುಗಳಖೋಡದಲ್ಲಿ ಇಂದು ಪರಮ...Kannada News Portal