ಸ್ಯಾಂಡಲ್​ವುಡ್​ :  ನಟ ಸುದೀಪ್​ರನ್ನು ಸಿಕ್ಸ್​ ಪ್ಯಾಕ್​ನಲ್ಲಿ ನೋಡಲು ಇಷ್ಟವಂತೆ ಈ ನಟಿಗೆ. ಕಿಚ್ಚ ಸದೀಪ್​ ಸ್ಯಾಂಡಲ್​ವುಡ್​ ನಲ್ಲಿ  ಬಹು ಬೇಡಿಕೆ ನಟ. ಇತ್ತೀಚೆಗೆ ಸ್ಟೈಲ್ ಕಿಂಗ್​ ಎಂತಲೂ  ಕರೆಯುತ್ತಾರೆ.   ಅವರ ಹೇರ್​ ಸ್ಟೈಲ್​, ಅವರ ಲುಕಿಂಗ್​, ಅವರ ಮಾತಿನ ಶೈಲಿಯಂತೂ ಅಭಿಮಾನಿಗಳಂತು  ಹುಚ್ಚರಂತೇ ಅನುಸರಿಸುತ್ತಿದ್ದಾರೆ.

ಟಿವಿ ಕಾರ್ಯಕ್ರಮವೊಂದರಲ್ಲಿ ಟಗರು ಸಿನಿಮಾ ಯಸಸ್ಸಿನ ನಂತರ ಶಿವಣ್ಣ ಒಬ್ಬ ನಾಯಕಿಗೆ ಸಿಕ್ಸ್​ ಪ್ಯಾಕ್​ನಲ್ಲಿ ನೋಡುವ ನಿಮ್ಮ ನೆಚ್ಚಿನ ನಟ ಯಾರು ಅಂತಾ ಪ್ರಶ್ನೆ ಕೇಳಿದ್ರಂತೆ.  ಅದಕ್ಕೆ ಅವರು ಮಾನ್ವಿ  ಅವರನ್ನು ಕೇಳಿದಾಗ, ಮಾನ್ವಿ  ನಾನು ಸುದೀಪ್​ ಸರ್​ನ್ನೇ ಸಿಕ್ಸ್​ ಪ್ಯಾಕ್​ನಲ್ಲಿ ನೊಡಲು ಬಯಸುತ್ತೇನೆ ಎಂದರು. ಆಗ ಶಿವಣ್ಣ ಸುದೀಪ್​ಗೆ ನೀನು ಸಿಕ್ಸ್​ಪ್ಯಾಕ್​ ಮಾಡಿದಾಗ   ಮಾನ್ವಿಗೆ ತೋರಿಸು  ಇದು ನನ್ನ ಮನವಿ ಎಂದು ಹಾಸ್ಯವಾಗಿ ಹೇಳಿದ್ದಾರೆ. ಕನ್ನಡದ ಬಹುಪಾಲು ನಟಿಯರಿಗೆ ಸುದೀಪ್​ ಜೊತೆ ನಟಿಸಲು ಕಾತುರರಾಗಿದ್ದಾರೆ. ಕೆಂಡ ಸಂಪಿಗೆಯಲ್ಲಿ ಮುದ್ದಾಗಿ ನಟಿಸಿ, ಟಗುರುವಿನಲ್ಲಿ  ಪುಟ್ಟಿ ಪಾತ್ರದಲ್ಲಿ ಮಿಂಚಿದ ಮಾನ್ವಿಗೆ ಟಗರು ಸಿನಿಮಾ ಮೈಲೇಜ್​ ತಂದು ಕೊಟ್ಟಿದೆ.

ಟಿವಿ ಕಾರ್ಯಕ್ರಮದ ಯಾರಿ ವಿತ್​ ಶಿವಣ್ಣ ಶೋ ನಲ್ಲಿ ಮಾನ್ವಿ ತನ್ನ ಮನದಾಸೆಯನ್ನು ಹೇಳಿಕೊಂಡಿದ್ದಾರೆ.  ಇನ್ನೂ ಶಿವಣ್ಣ ತನ್ನ ಮುಂದಿನ  ಸಿನಿಮಾ ಪೈಲ್ವಾನ್​ ಚಿತ್ರಕ್ಕೆ  ಸಿಕ್ಸ್​ಪ್ಯಾಕ್​ ಮಾಡುತ್ತಿದ್ದಾರೆ.

Please follow and like us:
0
http://bp9news.com/wp-content/uploads/2018/03/download-1-3.jpghttp://bp9news.com/wp-content/uploads/2018/03/download-1-3-150x150.jpgBP9 Bureauಸಿನಿಮಾ ಸ್ಯಾಂಡಲ್​ವುಡ್​ :  ನಟ ಸುದೀಪ್​ರನ್ನು ಸಿಕ್ಸ್​ ಪ್ಯಾಕ್​ನಲ್ಲಿ ನೋಡಲು ಇಷ್ಟವಂತೆ ಈ ನಟಿಗೆ. ಕಿಚ್ಚ ಸದೀಪ್​ ಸ್ಯಾಂಡಲ್​ವುಡ್​ ನಲ್ಲಿ  ಬಹು ಬೇಡಿಕೆ ನಟ. ಇತ್ತೀಚೆಗೆ ಸ್ಟೈಲ್ ಕಿಂಗ್​ ಎಂತಲೂ  ಕರೆಯುತ್ತಾರೆ.   ಅವರ ಹೇರ್​ ಸ್ಟೈಲ್​, ಅವರ ಲುಕಿಂಗ್​, ಅವರ ಮಾತಿನ ಶೈಲಿಯಂತೂ ಅಭಿಮಾನಿಗಳಂತು  ಹುಚ್ಚರಂತೇ ಅನುಸರಿಸುತ್ತಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ಟಗರು ಸಿನಿಮಾ ಯಸಸ್ಸಿನ ನಂತರ ಶಿವಣ್ಣ ಒಬ್ಬ ನಾಯಕಿಗೆ ಸಿಕ್ಸ್​ ಪ್ಯಾಕ್​ನಲ್ಲಿ ನೋಡುವ ನಿಮ್ಮ ನೆಚ್ಚಿನ ನಟ ಯಾರು ಅಂತಾ...Kannada News Portal