ಬೆಂಗಳೂರು :  ತುಮಕೂರಿನ ಕೊರಟಗೆರೆ ಸುತ್ತಮುತ್ತ ಮನುಷ್ಯರನ್ನು ತಿನ್ನುವ ದೈತ್ಯ ಮಾನವರು ಬಂದಿದ್ದಾರೆಂಬ ಸುಳ್ಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ಯುವಕರು ಪೊಲೀಸರು ಅತಿಥಿಯಾಗಿದ್ದಾರೆ ಎಂಬುದು ಹಳೇ ಸುದ್ದಿ.

ಸದ್ಯ  ಪೊಲೀಸರೇ ಆ ಭಾಗಗಳಿಗೆ  ಭೇಟಿ ನೀಡಿ, ತಪಾಸಣೆ ನಡೆಸಿದ ಬಳಿಕ ವಿಡಿಯೋವೊಂದನ್ನು  ಬಿಡುಗಡೆ ಮಾಡಿದ್ದಾರೆ. ಈ ರೀತಿಯ ಮನುಷ್ಯರು ಇಲ್ಲ, ಭಯ ಪಡುವ ಅಗತ್ಯವಿಲ್ಲ, ಇದೆಲ್ಲ ಕಿಡಿಗೇಡಿಗಳು ಮಾಡಿರುವ ಚೇಷ್ಟೆ , ಯಾವ ದೈತ್ಯ ಮಾನವರಿಲ್ಲ ಎಂದು ಸ್ಪಷ್ಟನೆಯನ್ನು  ನೀಡಿದ್ದಾರೆ. ಅಲ್ಲದೇ ಈ ತರದ್ದ  ವಿಚಾರಗಳಿಗೆ  ಕಿವಿಗೊಡದೇ, ನಿರಾತಂಕವಾಗಿರಿ ಎಂದು ಸಾರ್ವಜನಿರಿಗೆ  ಸಂದೇಶ ರವಾನಿಸಿದ್ದಾರೆ.

 

Please follow and like us:
0
http://bp9news.com/wp-content/uploads/2018/05/Karnatakada-Miditha-72-1024x576.jpeghttp://bp9news.com/wp-content/uploads/2018/05/Karnatakada-Miditha-72-150x150.jpegBP9 Bureauಪ್ರಮುಖಬೆಂಗಳೂರು :  ತುಮಕೂರಿನ ಕೊರಟಗೆರೆ ಸುತ್ತಮುತ್ತ ಮನುಷ್ಯರನ್ನು ತಿನ್ನುವ ದೈತ್ಯ ಮಾನವರು ಬಂದಿದ್ದಾರೆಂಬ ಸುಳ್ಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟ ಯುವಕರು ಪೊಲೀಸರು ಅತಿಥಿಯಾಗಿದ್ದಾರೆ ಎಂಬುದು ಹಳೇ ಸುದ್ದಿ. ಸದ್ಯ  ಪೊಲೀಸರೇ ಆ ಭಾಗಗಳಿಗೆ  ಭೇಟಿ ನೀಡಿ, ತಪಾಸಣೆ ನಡೆಸಿದ ಬಳಿಕ ವಿಡಿಯೋವೊಂದನ್ನು  ಬಿಡುಗಡೆ ಮಾಡಿದ್ದಾರೆ. ಈ ರೀತಿಯ ಮನುಷ್ಯರು ಇಲ್ಲ, ಭಯ ಪಡುವ ಅಗತ್ಯವಿಲ್ಲ, ಇದೆಲ್ಲ ಕಿಡಿಗೇಡಿಗಳು ಮಾಡಿರುವ ಚೇಷ್ಟೆ , ಯಾವ ದೈತ್ಯ ಮಾನವರಿಲ್ಲ...Kannada News Portal