ತಕಧಿಮಿತಾ,ಅಂತಾ ಹೇಳ್ತಾ ಇದ್ರೆ ಲಯಕ್ಕೆ ತಕ್ಕಾ ಹೆಜ್ಜೆ ಹಾಕ್ತಾ , ನೋಡುಗರನ್ನ ನಿಂತಲ್ಲೇ   ಸ್ಟೆಪ್​ಹಾಕುವ ಹಾಗೇ ಡ್ಯಾನ್ಸ್​ ಮಾಡುವ   ಈ ಪುಟಾಣಿಯನ್ನೊಮ್ಮೆ ನೋಡ್ರಿ.

ಈ ಪೋರಿಯ ಭರತನಾಟ್ಯ ನೋಡಿದ್ರೆ ಭರತ ನಾಟ್ಯ ಕಲಾವಿದರೇ ಬೆರಗಾಗಿ ಬಿಡುತ್ತಾರೆ. ಈ ವಯಸ್ಸಿಗೆ ಏನ್​ ಶ್ರದ್ಧೆ, ಏನ್​ ಭಕ್ತಿ, ಎಂಥಹಾ ನೃತ್ಯ. ಅಬ್ಬಬ್ಬಾ…  ಭವಿಷ್ಯದಲ್ಲಿ ಒಳ್ಳೆಯ ಭರತನಾಟ್ಯ ಆಗೋದ್ರಲ್ಲಿ ಸಂಶಯವಿಲ್ಲ. ಕ್ಲಾಸಿಕಲ್​ ಡ್ಯಾನ್ಸಿಂಗ್​ ಇಷ್ಟ ಪಡೋವ್ರು ಇತ್ತೀಚೆಗೆ ಕಡಿಮೆ ಆಗ್ತಾ ಇದ್ರು, ಈ ಬಾಲೆ ನಾನು ಮಾಡ್ತೀದ್ದೀನಿ ನೊಡಿ ಅಂತಾ ಹೇಳ್ತಾ ಇದ್ದಾಳೆ. ಕ್ಲಾಸಿಕಲ್​ ಡ್ಯಾನ್ಸ್​ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿರುವವರ ಮಧ್ಯೆ ಈ ಪುಟಾಣಿಯ ನೃತ್ಯಕ್ಕೆ ಹ್ಯಾಟ್ಸಫ್​ ಹೇಳಲೇ ಬೇಕು.

 

 

 

Please follow and like us:
0
http://bp9news.com/wp-content/uploads/2018/06/ಕೊಲಮಲ.jpghttp://bp9news.com/wp-content/uploads/2018/06/ಕೊಲಮಲ-150x150.jpgBP9 Bureauಟೈಮ್ ಪಾಸ್ಪ್ರಮುಖಶಾಸ್ತ್ರೀಯ ಸಂಗೀತvar domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ತಕಧಿಮಿತಾ,ಅಂತಾ ಹೇಳ್ತಾ ಇದ್ರೆ ಲಯಕ್ಕೆ ತಕ್ಕಾ ಹೆಜ್ಜೆ ಹಾಕ್ತಾ , ನೋಡುಗರನ್ನ ನಿಂತಲ್ಲೇ   ಸ್ಟೆಪ್​ಹಾಕುವ ಹಾಗೇ ಡ್ಯಾನ್ಸ್​ ಮಾಡುವ   ಈ ಪುಟಾಣಿಯನ್ನೊಮ್ಮೆ ನೋಡ್ರಿ. ಈ ಪೋರಿಯ ಭರತನಾಟ್ಯ ನೋಡಿದ್ರೆ ಭರತ ನಾಟ್ಯ ಕಲಾವಿದರೇ ಬೆರಗಾಗಿ ಬಿಡುತ್ತಾರೆ. ಈ ವಯಸ್ಸಿಗೆ ಏನ್​ ಶ್ರದ್ಧೆ, ಏನ್​ ಭಕ್ತಿ, ಎಂಥಹಾ...Kannada News Portal