ಬೆಂಗಳೂರು: ಮತದಾರರು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿಯಾಗಿ 6 ಜನರಿಗೆ ಗಾಯವಾಗಿದ್ದು, 3 ಜನರ ಸ್ಥಿತಿ ಚಿಂತಾಜನಕವಾಗಿದೆ. ಗದಗ ಜಿಲ್ಲೆ ನರಗುಂದದ ಹೊರ ವಲಯದಲ್ಲಿ ಘಟನೆ ನಡೆದಿದ್ದು, ಚಾಲಕನ ಅಜಾಗರೂಕತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

11 ಜನ ಮತದಾನ ಮಾಡಿ ಬರುವಾಗ ಈ ಘಟನೆ ನಡೆದಿದೆ. ಚಾಲಕ,  ಫೋನ್‌ ನಲ್ಲಿ ಮಾತನಾಡಿಕೊಂಡು ಓಡಿಸುದ್ದ. ಎದುರು ಬದಿಯಿಂದ ವ್ಯಾನ್‌ ಬಂದು ಮುಖಾಮುಖಿಯಾದ ಕಾರಣ, ಗಾಬರಿಗೊಂಡ ಚಾಲಕ, ಟಂಟಂ ಅನ್ನು ಎಡಕ್ಕೆ ತಿರುಗಿಸಿದ್ದಾನೆ. ಟಂಟಂ ಆ ವೇಳೆ ಪಕ್ಕದಲ್ಲಿ ಇದ್ದ  ಹೊಂಡಕ್ಕೆ ಬಿದ್ದಿದೆ.

ಇನ್ನು ಈ ಘಟನೆಯಿಂದಾಗಿ, 6 ಜನರಿಗೆ ಗಾಯವಾಗಿದ್ದು, 3 ಜನರ ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Please follow and like us:
0
http://bp9news.com/wp-content/uploads/2018/05/16.0-10.jpghttp://bp9news.com/wp-content/uploads/2018/05/16.0-10-150x150.jpgBP9 Bureauಗದಗಪ್ರಮುಖThose who came to put the oat and join the hospital !!! Why not ..ಬೆಂಗಳೂರು: ಮತದಾರರು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿಯಾಗಿ 6 ಜನರಿಗೆ ಗಾಯವಾಗಿದ್ದು, 3 ಜನರ ಸ್ಥಿತಿ ಚಿಂತಾಜನಕವಾಗಿದೆ. ಗದಗ ಜಿಲ್ಲೆ ನರಗುಂದದ ಹೊರ ವಲಯದಲ್ಲಿ ಘಟನೆ ನಡೆದಿದ್ದು, ಚಾಲಕನ ಅಜಾಗರೂಕತೆಯೇ ಇದಕ್ಕೆ ಕಾರಣ ಎನ್ನಲಾಗಿದೆ. 11 ಜನ ಮತದಾನ ಮಾಡಿ ಬರುವಾಗ ಈ ಘಟನೆ ನಡೆದಿದೆ. ಚಾಲಕ,  ಫೋನ್‌ ನಲ್ಲಿ ಮಾತನಾಡಿಕೊಂಡು ಓಡಿಸುದ್ದ. ಎದುರು ಬದಿಯಿಂದ ವ್ಯಾನ್‌ ಬಂದು ಮುಖಾಮುಖಿಯಾದ ಕಾರಣ, ಗಾಬರಿಗೊಂಡ ಚಾಲಕ, ಟಂಟಂ ಅನ್ನು ಎಡಕ್ಕೆ ತಿರುಗಿಸಿದ್ದಾನೆ....Kannada News Portal