ತುಮಕೂರು : ಮಾಜಿ ಸಚಿವ ಟಿ ಬಿ ಜಯಚಂದ್ರ ಪುತ್ರನ ಮೆಸೇಜ್ ಒಂದು ಭಾರೀ  ಕುತೂಹಲ ಮೂಡಿಸಿದೆ. ಡೋಂಟ್ ವರಿ ಮೈ ಬ್ರದರ್ಸ್ , April 2019 ಕ್ಕೆ ಶಿರಾ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಯುದ್ದ ಗೆಲ್ಲಲು ಸಿದ್ದರಾಗಿ ಎಂದು ವಾಟ್ಸ್ ಆಪ್ ನಲ್ಲಿ ಕಾರ್ಯಕರ್ತರಿಗೆ ಸಂದೇಶವನ್ನ ಕಳುಹಿಸಿದ್ದಾರೆ.

ಸಂತೋಷ್ ಜಯಚಂದ್ರ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಪರಾಜಿತ ಕಾಂಗ್ರೆಸ್​​ ಅಭ್ಯರ್ಥಿಯಾಗಿದ್ದು, ವಾಟ್ಸಪ್​​​ನಲ್ಲಿ ಕಳುಹಿಸಿದ ಈ ಸಂದೇಶ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಟಿಬಿಜೆ ಅಭಿಮಾನಿ‌ ಬಳಗ ವಾಟ್ಸಪ್ ಗ್ರೂಪ್‌ನಲ್ಲಿ ಮೆಸೇಜ್ ಮಾಡಿರುವ ಸಂತೋಷ್ ಜಯಚಂದ್ರ, ಕಾರ್ಯಕರ್ತರಿಗೆ ಅಭಯ ನೀಡಿದ್ದಾರೆ. ಇನ್ನು ಶಿರಾದಿಂದ ಜೆಡಿಎಸ್​​​​​ ಅಭ್ಯರ್ಥಿ ಸತ್ಯಣ್ಣ ಈ ಸಲ ಶಾಸಕರಾಗಿ ಆಯ್ಕೆಯಾಗಿದ್ದು,   ಸಂತೋಷ್ ಅವರ ಸಂದೇಶ ರಾಜಕೀಯವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-09-at-8.45.31-AM-512x1024.jpeghttp://bp9news.com/wp-content/uploads/2018/06/WhatsApp-Image-2018-06-09-at-8.45.31-AM-150x150.jpegBP9 Bureauತುಮಕೂರುಪ್ರಮುಖರಾಜಕೀಯತುಮಕೂರು : ಮಾಜಿ ಸಚಿವ ಟಿ ಬಿ ಜಯಚಂದ್ರ ಪುತ್ರನ ಮೆಸೇಜ್ ಒಂದು ಭಾರೀ  ಕುತೂಹಲ ಮೂಡಿಸಿದೆ. ಡೋಂಟ್ ವರಿ ಮೈ ಬ್ರದರ್ಸ್ , April 2019 ಕ್ಕೆ ಶಿರಾ ಕ್ಷೇತ್ರದಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಯುದ್ದ ಗೆಲ್ಲಲು ಸಿದ್ದರಾಗಿ ಎಂದು ವಾಟ್ಸ್ ಆಪ್ ನಲ್ಲಿ ಕಾರ್ಯಕರ್ತರಿಗೆ ಸಂದೇಶವನ್ನ ಕಳುಹಿಸಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500)...Kannada News Portal