ತುಮಕೂರು : ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​​ ಪಾಸ್​​ ನೀಡುವಂತೆ ಎಬಿವಿಪಿ ರಾಜ್ಯಾದ್ಯಂತ ಹೋರಾಟವನ್ನ ಮಾಡಿ ಸರ್ಕಾರವನ್ನ ಆಗ್ರಹಿಸುತ್ತಿದೆ. ರಾಜ್ಯದ ಎಲ್ಲಾ ಎಬಿವಿಪಿ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆ ಹಿನ್ನೆಲೆ ತುಮಕೂರು ನಗರದ ಎಬಿವಿಪಿ ಘಟಕದಿಂದ ಇಂದು ಎಲ್ಲರಿಗೂ ಉಚಿತ ಬಸ್​​ಪಾಸ್​​​ ನೀಡುವಂತೆ ಹೋರಾಟ ಮಾಡಲಾಯಿತು.

ಎಬಿವಿಪಿ ಮುಂದಾಳತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​ಪಾಸ್​​​ ನೀಡಿ ಬಡ ವಿದ್ಯರ್ಥಿಗಳ ಅಭ್ಯಾಸಕ್ಕೆ ಪ್ರೋತ್ಸಾಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ತುಮಕೂರು ನಗರ ಶಾಸಕ ಜ್ಯೋತಿ ಗಣೇಶ್​​​ಗೆ ಉಚಿತ ಬಸ್​​ಪಾಸ್​​​ ನೀಡಲು ಸರ್ಕಾರಕ್ಕೆ ಆಗ್ರಹಿಸುವಂತೆ ಎಬಿವಿಪಿ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಮುಖಂಡರು, ಕಾಲೇಜು ವಿದ್ಯರ್ಥಿಗಳು ಉಪಸ್ಥಿತರಿದ್ದರು.

 

 

Please follow and like us:
0
http://bp9news.com/wp-content/uploads/2018/06/WhatsApp-Image-2018-06-14-at-6.18.19-PM-1024x579.jpeghttp://bp9news.com/wp-content/uploads/2018/06/WhatsApp-Image-2018-06-14-at-6.18.19-PM-150x150.jpegBP9 Bureauಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತುಮಕೂರುತುಮಕೂರು : ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​​ ಪಾಸ್​​ ನೀಡುವಂತೆ ಎಬಿವಿಪಿ ರಾಜ್ಯಾದ್ಯಂತ ಹೋರಾಟವನ್ನ ಮಾಡಿ ಸರ್ಕಾರವನ್ನ ಆಗ್ರಹಿಸುತ್ತಿದೆ. ರಾಜ್ಯದ ಎಲ್ಲಾ ಎಬಿವಿಪಿ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಆ ಹಿನ್ನೆಲೆ ತುಮಕೂರು ನಗರದ ಎಬಿವಿಪಿ ಘಟಕದಿಂದ ಇಂದು ಎಲ್ಲರಿಗೂ ಉಚಿತ ಬಸ್​​ಪಾಸ್​​​ ನೀಡುವಂತೆ ಹೋರಾಟ ಮಾಡಲಾಯಿತು. ಎಬಿವಿಪಿ ಮುಂದಾಳತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಉಚಿತ ಬಸ್​ಪಾಸ್​​​ ನೀಡಿ ಬಡ ವಿದ್ಯರ್ಥಿಗಳ ಅಭ್ಯಾಸಕ್ಕೆ...Kannada News Portal