ತುಮಕೂರು : ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್. ಗೋವಿಂದರಾಜು ನಗರದ ವಿವಿಧ ಬಡಾವಣೆಗಳಲ್ಲಿ ಮಂಗಳವಾರದಂದು ಅಬ್ಬರದ ಪ್ರಚಾರ ನಡೆಸಿದರು.

ನಗರದ ಎಂ ಜಿ ರಸ್ತೆ , ಗೂಡ್ಶೆಡ್ ಕಾಲೋನಿ , ಮರಳೂರು ಭಾಗದಲ್ಲಿ ಅಪಾರ ಕಾರ್ಯಕರ್ತರೊಂದಿಗೆ ಅಬ್ಬರದ ಪ್ರಚಾರ ಮಾಡಿ ಮತ ಯಾಚಿಸಿದ ಅವರು, ರೈತರ – ಬಡವರ – ದೀನ – ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾಡಿನ ಹಾಗು ತುಮಕೂರಿನ ಜನ ಸಂಕಲ್ಪ ತೊಟ್ಟು ಬೆಂಬಲಿಸುವಂತೆ ಮನವಿ ಮಾಡಿದರು.

ಇನ್ನು ಈ ವೇಳೆ ಜೆಡಿಎಸ್ ಅಭ್ಯರ್ಥಿ ಎನ್. ಗೋವಿಂದರಾಜು ಅವರಿಗೆ ಜೆಡಿಎಸ್ ಮುಖಂಡರಾದ ಇಸ್ಮಾಯಿಲ್ ಅಪ್ಸರ್, ಡಾ ಸಂಜಯ್ ನಾಯಕ್, ಜಯರಾಮಯ್ಯ, ಉಮೇಶ್ ಇನ್ನಿತರರು ಚುನಾವಣಾ ಪ್ರಚಾರದಲ್ಲಿ ಸಾಥ್ ನೀಡಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-08-at-2.32.11-PM-1024x576.jpeghttp://bp9news.com/wp-content/uploads/2018/05/WhatsApp-Image-2018-05-08-at-2.32.11-PM-150x150.jpegPolitical Bureauತುಮಕೂರುಪ್ರಮುಖರಾಜಕೀಯtmk - JDS candidate N. Tumkur in the city. Govindaraju promotes promotion !!!ತುಮಕೂರು : ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಎನ್. ಗೋವಿಂದರಾಜು ನಗರದ ವಿವಿಧ ಬಡಾವಣೆಗಳಲ್ಲಿ ಮಂಗಳವಾರದಂದು ಅಬ್ಬರದ ಪ್ರಚಾರ ನಡೆಸಿದರು. ನಗರದ ಎಂ ಜಿ ರಸ್ತೆ , ಗೂಡ್ಶೆಡ್ ಕಾಲೋನಿ , ಮರಳೂರು ಭಾಗದಲ್ಲಿ ಅಪಾರ ಕಾರ್ಯಕರ್ತರೊಂದಿಗೆ ಅಬ್ಬರದ ಪ್ರಚಾರ ಮಾಡಿ ಮತ ಯಾಚಿಸಿದ ಅವರು, ರೈತರ - ಬಡವರ - ದೀನ - ದಲಿತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ನಾಡಿನ ಹಾಗು...Kannada News Portal