ತುಮಕೂರು : ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ಮಾಡಿದ ಘಟನೆ ತುಮಕೂರು ನಗರದ ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಎಸ್.ಐ ಲೇಔಟ್‌‌ ನಲ್ಲಿ ನಡೆದಿದೆ.ಮನೋರಮ ಎನ್ನುವರ‌‌ ಮನೆಗೆ ನುಗ್ಗಿ ದರೋಡೆ ನಡೆಸಿದ‌ ಮೂವರ ತಂಡ, ಮನೆಯಲ್ಲಿದ್ದ ಸುಮಾರು 5 ಲಕ್ಷ ಬೆಲೆಬಾಳುವ ಚಿನ್ನಾಭರಣ ಲೂಟಿ ಮಾಡಿದ್ದಾರೆ.

ಮನೆಯಲ್ಲಿ  ಮನೋರಮ ಒಬ್ಬರೇ ಇದ್ದಾಗ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಎಂದು ಒಳನುಗ್ಗಿದ ಕಳ್ಳರು ಬಳಿಕ ದರೋಡೆ ನಡೆಸಿದ್ದಾರೆ. ಹೊಸಬಡಾವಣೆ ಠಾಣಾ ಪೊಲೀಸರು  ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ ನಿನ್ನೆ ರಾತ್ರಿ ಚರ್ಚ್  ಒಂದರ ಬಾಗಿಲು ಮುರಿದು ಕಳ್ಳರು ದರೋಡೆ ನಡೆಸಿದ್ದರು. ತುಮಕೂರಿನಲ್ಲಿ ಮಿತಿಮೀರಿದ ಕಳ್ಳರ ಹಾವಳಿಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-15-at-10.16.15-AM-1024x768.jpeghttp://bp9news.com/wp-content/uploads/2018/06/WhatsApp-Image-2018-06-15-at-10.16.15-AM-150x150.jpegBP9 Bureauತುಮಕೂರುತುಮಕೂರು : ಸ್ಮಾರ್ಟ್ ಸಿಟಿ ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ಮಾಡಿದ ಘಟನೆ ತುಮಕೂರು ನಗರದ ಹೊಸಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯ ಸಿ.ಎಸ್.ಐ ಲೇಔಟ್‌‌ ನಲ್ಲಿ ನಡೆದಿದೆ.ಮನೋರಮ ಎನ್ನುವರ‌‌ ಮನೆಗೆ ನುಗ್ಗಿ ದರೋಡೆ ನಡೆಸಿದ‌ ಮೂವರ ತಂಡ, ಮನೆಯಲ್ಲಿದ್ದ ಸುಮಾರು 5 ಲಕ್ಷ ಬೆಲೆಬಾಳುವ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಮನೆಯಲ್ಲಿ  ಮನೋರಮ ಒಬ್ಬರೇ ಇದ್ದಾಗ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಎಂದು ಒಳನುಗ್ಗಿದ ಕಳ್ಳರು ಬಳಿಕ ದರೋಡೆ ನಡೆಸಿದ್ದಾರೆ. ಹೊಸಬಡಾವಣೆ ಠಾಣಾ ಪೊಲೀಸರು ...Kannada News Portal