ಬೆಂಗಳೂರು: ಸ್ಯಾಂಲಡ್​ವುಡ್​ನ ಕರಿ ಚಿರತೆ ದುನಿಯಾ ವಿಜಿ ಇಂದು ಡಿಸಿಪಿ ಅಣ್ಣಾ ಮಲೈ ಮುಂದೆ ಹಾಜರಾಗಲಿದ್ದಾರೆ. ಸುಮೋಟೋ ಕೇಸ್​ ದಾಖಲಾದ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್​ ಇಂದು ವಿಚಾರಣೆ  ಹಾಜರಾಗಲಿದ್ದಾರೆ,

 ಕೌಟುಂಬಿಕ ಕಲಹದಿಂದ ಸಮಾಜ ಸ್ವಾಸ್ಥ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಿಆರ್​ಪಿಸಿ ಸೆಕ್ಷನ್​ 107 ಅಡಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಹೀಗಾಗಿ ಇಂದು ದುನಿಯಾ ವಿಜಿ ವಿಚಾರಣೆಗೆ ಹಾಜರಾಗಿ ಬಾಂಡ್ ನೀಡಿ ಮುಚ್ಚಳಿಕೆ ಬರೆದುಕೊಡಲಿದ್ದಾರೆ. ನಟ ದುನಿಯಾ ವಿಜಿ ಕುಟುಂಬ ಹಾಗೂ ಹೊರಗಡೆ ಪದೇ ಪದೇ ಪ್ರಕರಣಗಳು ದಾಖಲಾಗುತ್ತಿದ್ದ ಹಿನ್ನೆಲೆಯಲ್ಲಿ ಗಿರಿ ನಗರ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 107 ಹಾಕಿದ್ದರು. ಹೀಗಾಗಿ ಇಂದು ಪೊಲೀಸರ ಮುಂದೆ ಹಾಜರಾಗಬೇಕಿದೆ.

Please follow and like us:
0
http://bp9news.com/wp-content/uploads/2018/11/duniya-vijay-1527835413-2.jpghttp://bp9news.com/wp-content/uploads/2018/11/duniya-vijay-1527835413-2-150x150.jpgBP9 Bureauಸಿನಿಮಾಬೆಂಗಳೂರು: ಸ್ಯಾಂಲಡ್​ವುಡ್​ನ ಕರಿ ಚಿರತೆ ದುನಿಯಾ ವಿಜಿ ಇಂದು ಡಿಸಿಪಿ ಅಣ್ಣಾ ಮಲೈ ಮುಂದೆ ಹಾಜರಾಗಲಿದ್ದಾರೆ. ಸುಮೋಟೋ ಕೇಸ್​ ದಾಖಲಾದ ಹಿನ್ನಲೆಯಲ್ಲಿ ನಟ ದುನಿಯಾ ವಿಜಯ್​ ಇಂದು ವಿಚಾರಣೆ  ಹಾಜರಾಗಲಿದ್ದಾರೆ,  ಕೌಟುಂಬಿಕ ಕಲಹದಿಂದ ಸಮಾಜ ಸ್ವಾಸ್ಥ್ಯಕ್ಕೆ ಧಕ್ಕೆ ತಂದಿದ್ದಾರೆ ಎಂದು ಸಿಆರ್​ಪಿಸಿ ಸೆಕ್ಷನ್​ 107 ಅಡಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಹೀಗಾಗಿ ಇಂದು ದುನಿಯಾ ವಿಜಿ ವಿಚಾರಣೆಗೆ ಹಾಜರಾಗಿ ಬಾಂಡ್ ನೀಡಿ ಮುಚ್ಚಳಿಕೆ ಬರೆದುಕೊಡಲಿದ್ದಾರೆ. ನಟ ದುನಿಯಾ...Kannada News Portal